ಅಫಜಲಪೂರ: ತಾಲೂಕಿನ ಮಣೂರ ಗ್ರಾಮದಲ್ಲಿ ಯುವಕರು ಹೋಳಿ ಹಬ್ಬದ ನಿಮಿತ್ಯವಾಗಿ ಒಬ್ಬರಿಗೊಬ್ಬರು ಬಣ್ಣ ಎರಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈ ವೇಳೆ ಶ್ರೀಕಾಂತ ನಿವರಗಿ, ಶಿವಾನಂದ ಅಲ್ಲಾಪೂರ, ರಮೇಶ್ ನಿವರಗಿ, ಮಹೇಶ್ ಜಂಬಗಿ, ಸಂಜೀವ ನಿವರಗಿ, ರೋಹಿತ್ ಧರ್ಮಗೊಂಡ, ರೀತೇಷ ಧರ್ಮಗೊಂಡ, ಸುನೀಲ ಭೂಯ್ಯಾರ, ಪಂಡಿತ್ ಅಲ್ಲಾಪೂರ, ಮಂಜುನಾಥ ನಿವರಗಿ, ಕೇದಾರ್ ಧರ್ಮಗೊಂಡ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ