ಯೋಗ ರತ್ನ ಪ್ರತಿಭಾ ಪುರಸ್ಕಾರ ಬಸವರಾಜ ಬಾಗೇವಾಡಿ ಅವರಿಗೆ ನೀಡಿ ಗೌರವ
Voiceofjanata.in : ಯೋಗ ರತ್ನ ಪ್ರತಿಭಾ ಪುರಸ್ಕಾರ, ಶ್ರೀ ಬಸವರಾಜ ನಂ ಬಾಗೇವಾಡಿ, ರವರಿಗೆ, ದಿನಾಂಕ 25-01-2026 ರಂದು ಸಾಯಂಕಾಲ 4 ಗಂಟೆಗೆ ಕವಿತ್ತ ಕರ್ಮಮಣಿ ಪೌಂಡಶನ, ನಾಗರಮುನ್ನೊಳ್ಳಿಯಲ್ಲಿ ನಡೆದ ರಾಷ್ಟ್ರಿಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ( ಅಂತರಜಾಲದಲ್ಲಿ) ಜರುಗಿತ್ತು ಉದ್ಘಾಟಕರಾಗಿ ಶ್ರೀ ಸಾಲಿಗ್ರಾಮ ಗಣೇಶ ಶೆಣೈ ಸರ್ವಾಅಧ್ಯಕ್ಷರಾಗಿ ಡಾ ಆರ್ ಜಿ ಚಿಕ್ಕಮಠರವರು ಪ್ರಸ್ತಾವಿಕ ನುಡಿ, ಡಾ ಗುರುಸಿದ್ದಯ್ಯ ಮಠರವರು ಉಪನ್ಯಾಸರಾಗಿ ಡಾ ನರೇಂದ್ರಕುಮಾರರವರು ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥ ಗ ಹೆಗಡೆಯವರು ಸಂಯೋಜಕಾರದ ಶ್ರೀ ಲಾಲಸಾಬ ಎಚ್ ಪೆಂಡಾರಿಯವರು ಸಮ್ಮುಖದಲ್ಲಿ ಕ್ರೀಡಾ ಸಾಧನೆಯನ್ನು ಗುರುತಿಸಿ ಈ ವರ್ಷ ಕೊಡುಮಮಾಡುವ ಯೋಗ ರತ್ನ ಪ್ರತಿಭಾ ಪ್ರಶಸ್ತಿಯನ್ನು ಶ್ರೀಯುತರಾದ ಶ್ರೀ ಬಸವರಾಜ ನಂ ಬಾಗೇವಾಡಿ, ಸಾ ಉತ್ನಾಳ ರವರಿಗೆ ನೀಡಿ ಗೌರವಿಸಲಾಯಿತು



















