ಪತ್ನಿಯ ಕೊಲೆ ಮಾಡಿದ ಪಾಪಿ ಪತಿ : ಲವ್ ಸ್ಟೋರಿ..!
ಪ್ರೀತಿಸಿ ಮದುವೆಯಾಗಿ ಎರಡೂವರೆ ವರ್ಷ ಕಳೆದಿಲ್ಲಾ.ಪತ್ನಿಯನ್ನ ಇಹಲೋಕಕ್ಕೆ ಕಳಿಸಿದ ಪತಿ.
ಹುಬ್ಬಳ್ಳಿ ಪ್ರೀತಿಸಿ ಮದುವೆಯಾಗಿ ಎರಡೂವರೆ ವರ್ಷ ಕಳೆದಿಲ್ಲಾ.ಈಗ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಹುಬ್ಬಳ್ಳಿಯ ನೇಕಾರ ನಗರದ ಶಿವಯ್ಯ್ಯ ಎಂಬಾತ ತನ್ನ ಹೆಂಡತಿ ಸುಧಾಳನ್ನ ಕೊಲೆ ಮಾಡಿದ್ದಾನೆ.ಕೊಲೆಯಾದ ಮಹಿಳೆಗೆ ಒಂದೂವರೆ ತಿಂಗಳ ಕಂದಮ್ಮ ಇದ್ನು ಅದು ಈಗ ಅನಾಥ
ಹಾಡು ಹಗಲೇ ಹುಬ್ಬಳ್ಳಿಯ ಮನೆಯಲ್ಲಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡುವಂತಹ ಕಾರಣ ಏನು ಅನ್ನುವುದನ್ನು ಪೋಲೀಸರು ಪತ್ತೆಹಚ್ಚಬೇಕಾಗಿದೆ.
ಸ್ಥಳಕ್ಕೆ ಕಸಬಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಭೇಟಿ ಪರಿಶೀಲನೆ ನಡೆಸಿದ್ದಾ