ವಿವೇಕಾನಂದ ಆದರ್ಶಗಳು ಯುವಜನಾಂಗಕ್ಕೆ ಎಂದು ಅನುಪಾಲನ ಸೂತ್ರಗಳು
ಇಂಡಿ ಯುವಕಾನಂದರ ಆದರ್ಶ ಬೋಧನೆಗಳು ಯುವಜನಾಂಕ್ಕೆ ಇಂದಿಗೂ ಎಂದಿಗೂ ಅನುಪಾಲನ ಸೂತ್ರಗಳು ಅವರ ನಡೆನುಡಿ ಅವರ ಜೀವನ ಪ್ರಸಂಗಗಳು ದಂಥಾಕಥೆಗಳಾಗಿ ಬೆಳಗುತ್ತಿವೆ ಎಂದು ಅರಣ್ಯ ಇಲಾಖೆಯ ಧರ್ಮರಾಜ ಮುಜಗೊಂಡ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ವೃತದಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ನಡೆದ ಸ್ವಾಮಿ ವಿವೇಕಾನಂದರ ೧೬೩ ನೇ ಜಯಂತಿತ್ಸೊವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ರಾಮಸಿಂಗ್ ಕನ್ನೊಳ್ಳಿ, ಸತೀಶ ಕುಂಬಾರ ,ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ, ಅವಿನಾಶ್ ಬಗಲಿ ಮಾತನಾಡಿ ಸ್ವಾಮಿ ವಿವೇಕಾನಂದರು ಯುವಕರು ಕುರಿತು ಯುವ ಶಕ್ತಿ, ಯುವ ಚಿಂತನೆ, ಯುವ ಕ್ರಾಂತಿ ಚಿಂತನೆ ಮಾಡಿದರು ಎಂದು ಹೇಳಿದರು.
ಅನೀಲಗೌಡ ಬಿರಾದಾರ, ಸೋಮು ನಿಂಬರಗಿಮಠ, ಯಮುನಾಜಿ ಸಾಳುಂಕೆ, ನೀಲಕಂಠಗೌಡ ಪಾಟೀಲ, ದೇವೆಂದ್ರ ಕುಂಬಾರ, ಅಭಿನಂದ ಕಿರಣಗಿ ಜೊತೆಯಲ್ಲಿ ಅನೇಕರು ಉಪಸ್ಥಿತಿದ್ದರು.


















