ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟು ಕರಕಲಾದ ಗ್ರಾಮ ಪಂಚಾಯತಿ ಬಾಗಿಲು
ತಡರಾತ್ರಿ ಕಿಡಿಗೇಡಿಗಳು ಗ್ರಾಮ ಪಂಚಾಯತಿ ಆವರಣದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪರಾರಿ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಘಟನೆ
ಗ್ರಾಮ ಪಂಚಾಯತಿ ಬಾಗಿಲು ಪೀಠೋಪಕರಣ ವೈರ್ ಸುಟ್ಟು ಭಸ್ಮ
ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ,
© 2026 VOJNews - Powered By Kalahamsa Infotech Private Limited.