ವಿಜಯಪುರ : ಟಿಪ್ಪರ್ ವಾಹನ ಸಂಪೂರ್ಣ ಭಸ್ಮ..! ಹೇಗೆ ಗೊತ್ತಾ..?
ವಿಜಯಪುರ ಬ್ರೇಕಿಂಗ್:
ಟಿಪ್ಪರ ವಾಹನದಲ್ಲಿ ಆಕಸ್ಮಿಕ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ದೇವರನಾವದಗಿ ಗ್ರಾಮದಲ್ಲಿ ಘಟನೆ
ಮಕ್ತುಮ್‌ಸಾಬ್ ಕಲಕೇರಿ ಎಂಬುವರಿಗೆ ಸೇರಿದ ವಾಹನ
ಚಲಿಸುತ್ತಿದ್ದ ಟಿಪ್ಪರ್ ವಾಹನದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ
ತಕ್ಷಣವೇ ವಾಹನದಿಂದ ಇಳಿದು ಜೀವ ಉಳಿಸಿಕೊಂಡ ಚಾಲಕ
ಟಿಪ್ಪರ್ ವಾಹನ ಸಂಪೂರ್ಣ ಭಸ್ಮ
ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿಗಳು
ಆಲಮೇಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ