ವಿಜಯಪುರ ಬ್ರೇಕಿಂಗ್:
ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ
ಅಕ್ರಮ ಪಿಸ್ತೂಲ್‌ಗಳ ವಶಕ್ಕೆ
ವಿಜಯಪುರ ಪೊಲೀಸರಿಂದ 2 ಕಂಟ್ರಿ ಪಿಸ್ತೂಲ್ ಸೇರಿದಂತೆ 4
ಜೀವಂತ ಗುಂಡುಗಳು ಜಪ್ತಿ
ಎಪಿಎಂಪಿ ಪೊಲೀಸರಿಂದ ಕಾರ್ಯಾಚರಣೆ
ಉಮೇರ ಬಂದನೇವಾಜ್ ಗಿರಗಾಂವ(23) ಬಂಧನ
ನಗರದ ಗ್ಯಾಂಗ್‌ಬೌಡಿ ಏರಿಯಾದ ನಿವಾಸಿ ಉಮೇರ್
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು
ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ಗುನ್ನೆ ನಂ : 19/2025. ಕಲಂ: 25(1)(a), 25(1a), 29(a), 29(b) ಭಾರತೀಯ ಆಯುಧ ಕಾಯ್ದೆ-1959 ರ ಅಡಿ ಪ್ರಕರಣ ದಾಖಲು
ಅನಧೀಕೃತವಾಗಿ ಖರೀದಿಸಿ, ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದ ಪಿಸ್ತೂಲ್
ಆರೋಪಿತನನ್ನು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರು, ಮುಂದುವರೆದ ತನಿಖೆ
ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ