ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲ್ಲೂಕಿನ ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ ಸೋಮವಾರ ಅವಿರೋಧ ಆಯ್ಕೆ ಚುನಾವಣೆಯ ನಡೆಯಿತು.
ರಿಟರ್ನಂಗ್ ಆಫೀಸ್ ರ್ಚುನಾವಣಾಧಿಕಾರಿ
ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಎಸ್. ಉತ್ನಾಳ ಅವರು ಅವಿರೋಧವಾದವರನ್ನು ಪ್ರಕಟಣೆಯನ್ನು ಮಾಡಿದರು ಸಾಮಾನ್ಯ ವರ್ಗ-ಹೇಮಣ್ಣ ಮೇಟಿ, ಬಸವರಾಜ ಪಾಟೀಲ, ಶಾಂತಪ್ಪ ಸಂಕನಾಳ, ಬಾಬು ಸೂಳಿಭಾವಿ, ಸಿಂದೂಬಲ್ಲಾಳ ನಾಡಗೌಡ, ಹಿಂದುಳಿದ ‘ಅ’ ವರ್ಗ-ಲಕ್ಕಪ್ಪ ಸೋಮನಾಳ, ಹಿಂದುಳಿದ ‘ಬ’ ವರ್ಗ-ಸೋಮಪ್ಪ ಮೇಟಿ, ಎಸ್. ಸಿ.- ಶೇಖಪ್ಪ ಚಲವಾದಿ, ಎಸ್.ಟಿ.-ಮಡಿವಾಳಪ್ಪ ತಳವಾರ, ಮಹಿಳಾ ವರ್ಗ-ಸಿದ್ದಮ್ಮ ಬಿರಾದಾರ, ಪಾರ್ವತಿ ಸಾಲಿಮಠ, ಬಿನ್ ಸಾಲಗಾರರ ಕ್ಷೇತ್ರ-ಸುನೀಲಕುಮಾರ ಸೂಳಿಭಾವಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದರು.