ಮೇ-2 ರಂದು ಹೊನ್ನಲು ಬೆಳಕಿನ ಪಗಡಿ ಪಂದ್ಯಾವಳಿ ..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲ್ಲೂಕಿನ ಹಡಗಲಿ ಗ್ರಾಮದ ಶ್ರೀ ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಮೇ 2 ರಂದು ಹೊನಲು ಬೆಳಕಿನ ಪಗಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರಥಮ ಬಹುಮಾನ 25001ರೂ ಮತ್ತು 1 ಶಿಲ್ಡ್, ದ್ವೀತಿಯ 15001 ರೂ.1 ಶಿಲ್ಡ್, ತೃತೀಯ 10001 ರೂ. ಮತ್ತು 1 ಶಿಲ್ಡ್, ಹಾಗೂ ಚತುರ್ಥ 5001 ರೂ, ಮತ್ತು 1 ಶಿಲ್ಡ್ ಇರುವುದು. ಮತ್ತು ವಿಶೇಷವಾಗಿ ಆಟಗಾರರು ತಮ್ಮ ತಮ್ಮ ಪಗಡೆ ಪಟ್ಟವನ್ನು ತಾವೇ ತರಬೇಕೆಂದು ಕಮಿಟಿಯವರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9980362212,9731439352,ಕರೆ ಮಾಡಲು ತಿಳಿಸಿದ್ದಾರೆ.