ಇದರ ಪ್ರತಿಫಲವಾಗಿ ತಿಡಗುಂದಿ ಬ್ರ್ಯಾಂಚ್ ಕಾಲುವೆಗೆ ನೀರು ಹರಿಸಿದ್ದು ಹಾಗೂ ಸುಮಾರು 46 ದಿನಗಳ ಕಾಲ ನೆನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆ ಅನುಷ್ಠಾನಕ್ಕೆ ಇಂಡಿಯ ಮಿನಿ ವಿಧಾನಸೌಧ ಮುಂದೆ ಹೋರಾಟದ ಪ್ರತಿಫಲವಾಗಿ ನೀರು ಹರಿಸಲು ಸಾಧ್ಯವಾಗಿದೆ.
ಅದಕ್ಕಾಗಿ ಜೆಡಿಎಸ್ ಮುಖಂಡ ಬಿ ಡಿ ಪಾಟೀಲರ ನೇತೃತ್ವದಲ್ಲಿ ಸಾವಿರಾರು ರೈತರೊಂದಿಗೆ ಬಾಗಿನ ಅರ್ಪಣೆ ಮಾಡಲಾಯಿತು. ಇದೇ ವೇಳೆಯಲ್ಲಿ ಹಲವು ಗ್ರಾಮಗಳಿಗೆ ನೀರಿನ ಕೂರತೆ ನಿಗಿದಂತಾಗಿದೆ ಎಂದು ರೈತರು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಮರೆಪ್ಪ ಗಿರಣಿವಡ್ಡರ ಅಯೂಬ್ ನಾಟೀಕರ ಶ್ರೀ ಶೈಲಗೌಡ ಪಾಟೀಲ, ಸಿದ್ದು ಡಂಗಾ, ಮಹಿಬೂಬ ಬೇವನೂರ, ಪೈಗಂಬರ್ ಮುಲ್ಲಾ, ಸಿದ್ದರಾಯ ಮೇತ್ರಿ, ಭೀಮರಾಯ ಪೂಜಾರಿ, ಮಲ್ಲು ಸಾಹುಕಾರ್, ವ್ಹಿ ಎಸ್ ಬಿರಾದಾರ, ಶಂಕರ ಮೆಟಗಾರ, ಮಲ್ಲು ಬಗಲಿ, ನಿಯಾಝ್ ಅಗರಖೇಡ, ಬಸವರಾಜ ಹಂಜಗಿ, ಯೂಸುಫ್ ಮಣೂರ, ನಾರಾಯಣ ವಾಲಿಕಾರ, ಗೋಪಾಲ ಸುರಪೂರ, ಪೀರಪ್ಪ ಹೂಟಗಾರ, ಸಚಿನ ನಾವಿ, ರೇವಣಸಿದ್ದ ಗಿಡಗಂಟಿ, ಜೆಟ್ಟಪ್ಪ ಸುರಪೂರ, ರೇವಣ್ಣ ಏಳಮೇಲಿ, ದುಂಡು ಬಿರಾದಾರ, ಗಂಗಾರಾಮ ರಾಠೋಡ್, ಜಿತು ರಾಠೋಡ, ಭೀರು ಪೂಜಾರಿ, ಶ್ರೀಕಾಂತ್ ಪೂಜಾರಿ, ಪರಶುರಾಮ ಹಿರೆಕುರಬರ, ರಾಜು ಅಂಗಡಿ, ಮಾಳಪ್ಪ ಟೆಂಗಳೆ, ರಾಜು ಮುಲ್ಲಾ, ಲಿಂಬಾಜಿ ಟೆಂಗಳೆ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.