ಸಿಡಿಲು ಬಡಿದು ಆಕಳು ಸಾವು..!
ಇಂಡಿ: ಸಿಡಿಲು ಬಡಿದು ಆಕಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಸಳಿ ಬಿಕೆ ಗ್ರಾಮದಲ್ಲಿ ನಡೆದಿದೆ. ಹಿರೇಮಸಳಿ ಗ್ರಾಮದ ಶಿವಯೋಗಿ ಹೊಸಮನಿ ಎಂಬರಿಗೆ ಸೇರಿದ ಆಕಳು ಮೃತಪಟ್ಟಿದೆ. ಅಲ್ಲದೇ, ಹೊಲದಲ್ಲಿಂದ ಆಕಳು ಕಟ್ಟಿದ ವೇಳೆ ಸಿಡಿಲು ಬಡಿದು ಆಕಳು ಸಾವಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.