ಎಗ್ಗಿಲ್ಲದೇ ನಡೆಯುತ್ತಿದೆ ಲಿಂಗಸೂಗೂರು ತಾಲ್ಲೂಕಿನಾದ್ಯಂತ ಇಸ್ಪೀಟ್ ದಂಧೆ, ಬಹಿರಂಗವಾಗಿ ಯಾರ ಹೆದರಿಕೆ ಇಲ್ಲದೆ ಆಡ್ತಾರೆ ಇಲ್ಲಿ ಜೂಜಾಟ..
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಭಾಗದ ಛತ್ತರ್ ಗ್ರಾಮದಲ್ಲಿ ಜೂಜಾಟದ ವಿಡಿಯೋ ವೈರಲ್…
ಸಾರ್ವಜನಿಕವಾಗಿ ಇಸ್ಪೀಟ್ ಆಡುವ ವಿಡಿಯೋ ವೈರಲ್..25-ಫೆಬ್ರವರಿ -2026 ರಂದು ಇರುವ ಜಿಪಿಎಸ್ ವಿಡಿಯೋ ವೈರಲ್..
ಬಡವರು ಹಾಳಾಗ್ತಿದ್ದಾರೆ ಇಸ್ಪೀಟ್ ಜೂಜಾಟಕ್ಕೆ. ಇಸ್ಪೀಟ್ ದಂಧೆಯನ್ನು ತಡೆಯುವಂತೆ ಸಾರ್ವಜನಿಕರ ಮನವಿ..
ಈ ಬಗ್ಗೆ ಸ್ವತಃ ಶಾಸಕ ಮಾನಪ್ಪ ವಜ್ಜಲ್ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.


















