ಇಂಡಿಯಲ್ಲಿ ಸಿನಿಮಿಯ ರೀತಿಯಲ್ಲಿ ಕುರಿ ಕದ್ದ ಕಳ್ಳರನ್ನು ಚೆಸ್ ಮಾಡಿದ ಅನ್ನದಾತ..
!
ಇಂಡಿ : ಸಿನಿಮಿಯ ರೀತಿಯಲ್ಲಿ ಕುರಿ ಕದ್ದ ಕಳ್ಳರು ಬೆನ್ನಟ್ಟಿದಾಗ ಕುರಿಯನ್ನು ಬಿಟ್ಟು ಓಡಿ ಹೋದ ಕಳ್ಳರು.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀನಿವಾಸ ತಳವಾರ ಎಂಬವರು ಮನೆಯ ಮುಂದೆ ಕಟ್ಟಿರುವ ಕುರಿಯನ್ನು ಬಿಚ್ಚುಕೊಂಡು ಓಡಿ ಹೋಗುತ್ತೀರುವ ಸಂದರ್ಭದಲ್ಲಿ ಕೂಗಿದರು ತೆಗೆದುಕೊಂಡು ಹೋಗಿದ್ದು ಕಂಡು ಅವರನ್ನು ರೈತ ಶ್ರೀನಿವಾಸ್ ತಳವಾರ ಎಂಬವರು ಚೆಜ್ ಮಾಡಿದ್ದಾರೆ. ಆದರೆ ಕಳ್ಳರನ್ನು ಬೆನ್ನಿಟ್ಟಿದಾಗ ಇಂಡಿ ನಗರದ ಅಗ್ನಿಶಾಮಕ ಠಾಣೆ ಹತ್ತೀರ ಬಿಟ್ಟು ಹೋಗಿ ಪರಾರಿಯಾಗಿದ್ದಾರೆ. ಒಂದೇ ದ್ವೀಚಕ್ರವಾಹನದಲ್ಲಿದ್ದು ಮೂವರು ಕಳ್ಳರು ಇದ್ದು ವೆಹಿಕಲ್ ಸಂಖ್ಯೆ ಕೆಎ 28 ಕ್ಯೂ 5523 ಹೊಂದಿದ್ದು ಇಂಡಿ ನಗರ ಸೇರಿಕೊಂಡು ಪರಾರಿಯಾಗಿದ್ದಾರೆ.
ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


















