ವಿಜಯಪುರ ಬ್ರೇಕಿಂಗ್:
ಸಿಡಿಲು ಬಡಿದ ಪರಿಣಾಮ ಓರ್ವ ಸಾವು
ವಿಜಯಪುರ ಜಿಲ್ಲೆಯ
ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಘಟನೆ
ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ 47 ಸಾವು
ಆಕಳು ಮೇಹಿಸಲು ಹೋದಾಗ ಹುಣಸೆ ಮರದ ಕೆಳಗೆ ನಿಂತಿದಾಗ ಸಿಡಿಲು ಬಡಿದು ಸಾವು
ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ