Tag: #yadgiri

ಭಾವೈಕ್ಯತೆಗೆ ಸಾಕ್ಷಿಯಾದ ಕುರಿಹಾಳ ಗ್ರಾಮ:

ಯಾದಗಿರಿ: ವಡಗೇರಾ ತಾಲೂಕಿನ ಕುರಿಹಾಳ ಗ್ರಾಮದಲ್ಲಿ ವಿಜೃಂಭಣೆಯಿಂದ ಶ್ರೀ ದಾವಲ್ ಮಲ್ಲಿಕ್ ಉರುಸ್ ಜರುಗಿತು. ಹಿಂದೂ-ಮುಸ್ಲಿಂ ಎನ್ನದೇ ಎಲ್ಲರೂ ಭಾವೈಕ್ಯತೆಯಿಂದ ದೇವರ ಸೇವೆಯಲ್ಲಿ ತೊಡಗಿ ಉರುಸ್ ಆಚರಿಸಿದರು. ...

Read more