Tag: #ware house

ಗುಜರಿ ವಸ್ತುಗಳ ಗೋದಾಮಿಗೆ ಬೆಂಕಿ: 11 ಮಂದಿಯ ಸಜೀವ ದಹನ:

ಹೈದರಾಬಾದ್: ತೆಲಂಗಾಣದ ಸಿಕಂದರಬಾದ್ ಸಮೀಪದ ಬೋಯಿಗುಡಾದಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಗುಜರಿ ವಸ್ತುಗಳ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ 11 ಮಂದಿ ಕಾರ್ಮಿಕರು ಜೀವಂತ ದಹನವಾಗಿದ್ದಾರೆ. ...

Read more