ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?
March 25, 2024
ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ
July 26, 2025
ಅನೀಲ ರಾಠೋಡ ಹತ್ಯೆ: ಅಪರಾಧಿಗಳಿಗೆ ಮರಣ ದಂಡನೆಗೆ ಆಗ್ರಹ
April 6, 2026
16ನೇ ರಾಷ್ಟಿçÃಯ ಮತದಾರ ದಿನಾÀಆಚರಣೆ ಅರ್ಹ ಮತದಾರರು ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸಲು ನ್ಯಾಯಾಧೀಶ ಹರೀಶ ಎ ಕರೆ ವಿಜಯಪುರ ಜ.25 : ದೇಶದ ಅಭ್ಯುದಯಕ್ಕೆ ಮತದಾನದಿಂದ ...
Read moreಸವಿತಾ ಮಹರ್ಷಿ ಅವರ ತತ್ವಾದರ್ಶ ಹಾಗೂ ಮೌಲ್ಯ ಅಳವಡಿಸಿಕೊಳ್ಳಿ-ಗುರುನಾಥ್ ದಡ್ಡೆ ಕರೆ ವಿಜಯಪುರ,ಜ.25 : ಸವಿತಾ ಮಹರ್ಷಿಗಳು ಸಮಾಜದ ಉನ್ನತಿಗೆ ಶ್ರಮಿಸಿದ ಮಹನೀಯರಾಗಿದ್ದು, ಇವರ ತತಾದರ್ಶ ಹಾಗೂ ...
Read moreಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿಗಳ ಭೇಟಿ; ಗಣರಾಜ್ಯೋತ್ಸವ ಸಿದ್ಧತೆ ಪರಿಶೀಲನೆ ವಿಜಯಪುರ,ಜ.25 : ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಭಾನುವಾರ ಸಂಜೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ, ...
Read moreಸಮಾಜದ ಸುವ್ಯವಸ್ಥೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವ್ಯಕ್ತಿಗಳಲ್ಲಿ ರಫೀ ಭಂಡಾರಿ ವಿಜಯಪುರ: ಗ್ರಾಮೀಣ ಪ್ರದೇಶಗಳ ಅನೇಕ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ, ಸಮಾಜದ ಸುವ್ಯವಸ್ಥೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ...
Read moreನಿಧನ :ನಾಗರದಿನ್ನಿ ಗ್ರಾಮದ ಕಮಲಾ ಗೌಡಪ್ಪಗೌಡ ಬಿರಾದಾರ ವಿಜಯಪುರ: 25. ಕೋಲಾರ ತಾಲೂಕಿನ ನಾಗರದಿನ್ನಿ ಗ್ರಾಮದ ಕಮಲಾ ಗೌಡಪ್ಪಗೌಡ ಬಿರಾದಾರ(73) ನಿಧನರಾಗಿದ್ದಾರೆ. ಮೃತರು ಬೆಳಗಾವಿ ಸಿಐಡಿ, ಫಾರೆಸ್ಟ್ ...
Read moreಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಆಲಮಟ್ಟಿಯಲ್ಲಿ ದೋಣಿ ವಿಹಾರಕ್ಕೆ ಸಚಿವ ಶಿವಾನಂದ ಪಾಟೀಲ ಅವರಿಂದ ಚಾಲನೆ ವಿಜಯಪುರ, ಜ.24: ರಾಜ್ಯದ ಕೆಆರ್‍ಎಸ್ ನಂತರದ ಉತ್ತರ ಕರ್ನಾಟಕದ ...
Read moreತುಮಕೂರು ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಮಾಡುವ ದಾಸೋಹ ದಿನಾಚರಣೆ ದಿನದೆಂದೆ ನಮ್ಮ ತಂದೆಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ. ಮುದ್ದೇಬಿಹಾಳ: ಸಿದ್ದಗಂಗಾಮಠದ ಶಿವಕುಮಾರ ಮಹಾಸ್ವಾಮಿಗಳು, ಲಿಂಗೈಕ್ಯ ಚನ್ನಣ್ಣ, ದೇಸಾಯಿ ಸ್ಮರಣಾರ್ಥ ...
Read moreನಿಧಾನಗತಿ ಕಲಿಕಾ ಮಕ್ಕಳಿಗೆ ಒತ್ತು ನೀಡಿ ಇಂಡಿ: ವಿದ್ಯಾರ್ಥಿಗಳು ಕಲಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಲು ಇಲಾಖೆ ನಿಗದಿಪಡಿಸಿದ ೨೯ ಅಂಶಗಳನ್ನು ಆಧಾರವನ್ನಾಗಿಟ್ಟುಕೊಂಡು ನಿಧನಗತಿ ಕಲಿಕಾ ಮಕ್ಕಳ ಜ್ಞಾನ ...
Read moreವಿದ್ಯುತ್ ಶಾರ್ಟ ಸರ್ಕೂಟನಿಂದ ಕಬ್ಬಿಗೆ ಬೆಂಕಿ ; ೪ ಎಕರೆ ಕಬ್ಬು ನಾಶ ಇಂಡಿ : ವಿದ್ಯುತ್ ಶಾರ್ಟ ಸರ್ಕ್ಯೂಟನಿಂದ ಕೊಯ್ಲಿಗೆ ಬಂದ ಬೆಲೆ ಬಾಳುವ ಕಬ್ಬು ...
Read moreಇಂಡಿ: ಈ ಸನಾತನ ಧರ್ಮ ಒಡೆಯಲು ಹಲವರು ಪ್ರಯತ್ನಿಸುತ್ತಿದ್ದಾರೆ. ಸನಾತನ ಧರ್ಮ ಉಳಿಯಬೇಕಾದರೆ ಪ್ರತಿಯೊಬ್ಬರೂ ಕನಿಷ್ಠ ಆರು ಮಕ್ಕಳನ್ನು ಹೆರಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೇಗಳ ಅಧ್ಯಕ್ಷ, ...
Read more© 2026 VOJNews - Powered By Kalahamsa Infotech Private Limited.