Tag: #Today News

ರಾಣಿ ಚನ್ನಮ್ಮ ಶೌರ್ಯದ ಪ್ರತೀಕ: ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರo

ರಾಣಿ ಚನ್ನಮ್ಮ ಶೌರ್ಯದ ಪ್ರತೀಕ: ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ   ವಿಜಯಪುರ, ಅಕ್ಟೋಬರ್ 23 : ವೀರ ರಾಣಿ ಕಿತ್ತೂರು ಚೆನ್ನಮ್ಮ ಇತಿಹಾಸದ ಪುಟಗಳಲ್ಲಿ ಶೌರ್ಯದ ...

Read more

ಬಂಜಾರ ಜನಾಂಗ ಎರಡು ಪಿಡುಗಿನಿಂದ ದೂರವಿರಬೇಕು..! ಅದು ಯಾವುದು ಗೊತ್ತಾ..?

ಬಂಜಾರ ಜನಾಂಗ, ಬಂಗಾರದ ಜನಾಂಗ   ಬಂಜಾರ ಜನಾಂಗ ಎರಡು ಪಿಡುಗಿನಿಂದ ದೂರವಿರಬೇಕು..! ಅದು ಯಾವುದು ಗೊತ್ತಾ..?   ಇಂಡಿ : ಎರಡು ಕೆಟ್ಟ ಪಿಡುಗು ಬೀಡುವ ...

Read more

ಆಪತ್ಕಾಲದಲ್ಲಿರುವ ವಿಧ್ಯಾರ್ಥಿನಿಗೆ ಸಹಾಯಹಸ್ತ ನೀಡಿದ ಎಮ್ ಬಿ ಪಾಟೀಲ

ಆಪತ್ಕಾಲದಲ್ಲಿರುವ ವಿಧ್ಯಾರ್ಥಿನಿಗೆ ಸಹಾಯಹಸ್ತ ನೀಡಿದ ಎಮ್ ಬಿ ಪಾಟೀಲ   ವಿಜಯಪುರ : ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ...

Read more

ವೃಕ್ಷಥಾನ್ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಟಿ.ಭೂಬಾಲನ್

-ವೃಕ್ಷಥಾನ್ ಹೆರಿಟೇಜ್ ರನ್ 2024 ಪೂರ್ವಭಾವಿ ಸಭೆ   ವೃಕ್ಷಥಾನ್ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಟಿ.ಭೂಬಾಲನ್     ವಿಜಯಪುರ, ಅಕ್ಟೋಬರ್ 22 : ಪರಿಸರ, ...

Read more

ಇಂಡಿಯಲ್ಲಿ ಅನ್ಯಭಾಷೆಯ ಅಂಗಡಿ ನಾಮಫಲಕಗಳನ್ನು ತೆರವುಗೊಳಿಸಲು ಆಗ್ರಹ..!

ಅನ್ಯ ಭಾಷೆಗಳ ಫಲಕಗಳು ತೆರವುಗೊಳಿಸಲು ಕರವೇ ಆಗ್ರಹ ..! ಶೇಕಡ 60ರಷ್ಟು ಕನ್ನಡ ಅಕ್ಷರ ಅಂಗಡಿಯ ನಾಮಫಲಕ ಬಳಸಿ : ಕರವೇ ಅಧ್ಯಕ್ಷ ಬಾಳು ಮುಳಜಿ ಇಂಡಿ ...

Read more

ಪೊಲೀಸರ ಕರ್ತವ್ಯನಿಷ್ಠೆ ಶ್ಲಾಘನೀಯ : ನ್ಯಾ. ಶಿವಾಜಿ ನಲವಡೆ

ಪೊಲೀಸ್ ಹುತ್ಮಾತರ ದಿನಾಚರಣೆ   ಪೊಲೀಸರ ಕರ್ತವ್ಯನಿಷ್ಠೆ ಶ್ಲಾಘನೀಯ : ನ್ಯಾ. ಶಿವಾಜಿ ನಲವಡೆ   ವಿಜಯಪುರ, ಅಕ್ಟೋಬರ್ 21 : ಒತ್ತಡ ನಡುವೆಯೂ ಜನರ ಸುರಕ್ಷತೆಗೆಗಾಗಿ ...

Read more

ಸತ್ಸಂಗದಿಂದ ಜೀವನ ಪಾವನವಾಗುತ್ತೆ : ಜಕ್ಕಣ್ಣ ಶಾಸ್ತ್ರಿ

ಸತ್ಸಂಗದಿಂದ ಜೀವನ ಪಾವನವಾಗುತ್ತೆ : ಜಕ್ಕಣ್ಣ ಶಾಸ್ತ್ರಿ   ಇಂಡಿ: ಸತ್ಸಂಗದಿಂದ ಜೀವನ ಪಾವನವಾಗುತ್ತದೆ ಎಂದು ಬ.ಬಾಗೇವಾಡಿ ತಾಲೂಕಿನ ಇಂಗಳೇಶ್ವರದ ಪ್ರವಚನಕಾರ ಜಕ್ಕಣ್ಣ ಶಾಸ್ತಿçÃಗಳು ಹೇಳಿದರು. ಗುರುವಾರ ...

Read more

ಮಾನಸಿಕ ಆರೋಗ್ಯ ಸದೃಢತೆ ಕಾಪಾಡಿಕೊಳ್ಳಿ: ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್. ಹಾಗರಗಿ

ಮಾನಸಿಕ ಆರೋಗ್ಯ ಸದೃಢತೆ ಕಾಪಾಡಿಕೊಳ್ಳಿ: ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್. ಹಾಗರಗಿ ವಿಜಯಪುರ : ಕಾರ್ಯಕ್ಷೇತ್ರದ ಚಟುವಟಿಕೆಯಲ್ಲಿ ಮಾನಸಿಕ ಒತ್ತಡಗಳಿಂದ ಪಾರಾಗಲು ಓದು, ಸಂಗೀತ, ಧ್ಯಾನ, ...

Read more

ವಿಜಯಪುರ ಎಸ್ಪಿ ಋಷಿಕೇಶ್ ಸೋನವಾಣೆಗೆ ವರ್ಗಾವಣೆ

ವಿಜಯಪುರ ಬ್ರೇಕಿಂಗ್:   ವಿಜಯಪುರ ಎಸ್ಪಿ ಋಷಿಕೇಶ್ ಸೋನವಾಣೆಗೆ ವರ್ಗಾವಣೆ ಸಿಬಿಐಗೆ ವರ್ಗಾವಣೆಯಾದ ಸೋನವಾಣೆ ಋಷಿಕೇಶ್ ಸೋನವಾಣೆಗೆ ಜಿಲ್ಲಾ ಪೊಲೀಸ್ ರಿಂದ ಹೃದಯಸ್ಪರ್ಶಿ ಬೀಳ್ಕೊಡೆಗೆ ಸಮಾರಂಭ ವಿಜಯಪುರ ...

Read more

ಮಗುವಿನ ಶವ ಇಟ್ಟು ಪ್ರತಿಭಟನೆ ..! ಕಾರಣ‌ಗೊತ್ತಾ..?

ಮಗುವಿನ ಶವ ಇಟ್ಟು ಪ್ರತಿಭಟನೆ ..! ಕಾರಣ‌ಗೊತ್ತಾ..?   ವಿಜಯಪುರ: ಎರಡು ವರ್ಷದ ಕಂದನೋರ್ವ ಚರಂಡಿಗೆ ಬಿದ್ದು ಅಸುನೀಗಿರುವ ಘಟನೆ ಸಾರ್ವಜನಿಕ ರನ್ನು ಬೆಚ್ಚಿ ಬೀಳಿಸಿದೆ. ವಿಜಯಪುರ ...

Read more
Page 134 of 140 1 133 134 135 140