Tag: #purasabhe mudgal

ಸಾರ್ವಜನಿಕ ಮಹಿಳಾ ಶೌಚಾಲಯ ಉಳ್ಳವರ ಪಾಲಾಗುತ್ತಿದೆ:

ಲಿಂಗಸೂಗೂರು: ತಾಲ್ಲೂಕಿನಾದ್ಯಂತ ಸರಕಾರಿ ಜಾಗಗಳು ಒತ್ತುವರಿಯಾಗುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ಪ್ರಭಾವಿಗಳು ಸರಕಾರಿ ಸ್ಥಳಗಳನ್ನು ಒತ್ತುವರಿ ಮಾಡುತ್ತಿದ್ದರು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಸಂಬಂಧಿಸಿದ ಅಧಿಕಾರಿಗಳು. ಇದರಿಂದ ಅಸಮಧಾನಗೊಂಡ ...

Read more