Tag: #pak

ಕೈ ಕೊಟ್ಟ MQM ಪಕ್ಷ ! ಬಹುಮತ ಕಳೆದುಕೊಂಡ ಇಮ್ರಾನ್ ಖಾನ್..

ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬಹುಮತ ಕಳೆದುಕೊಂಡಿದ್ದಾರೆ. ಮಿತ್ರ ಪಕ್ಷವಾಗಿರುವ ಎಂ ಕ್ಯೂ ಎಂ ತನ್ನ ನಿಷ್ಠೆ ಬದಲಾಯಿಸಿದೆ. ಪ್ರತಿಪಕ್ಷಗಳ ಜತೆ ಕೈ ಜೋಡಿಸಲು ...

Read more