Tag: manavi.

ಭಾರತೀಯ ಕಿಸಾನ್ ಸಂಘದಿಂದ ಅನುದಾನ ಘೋಷಣೆ ಮಾಡುವಂತೆ ಒತ್ತಾಯ:

ರಾಯಚೂರು : ೨೦೨೨-೨೦೨೩ರ ಬಜೆಟ್‌ನಲ್ಲಿ ತುಂಗಭದ್ರ ಅಣೆಕಟ್ಟಿಗೆ ಸಮಾನಾಂತರ ಆಣೆಕಟ್ಟು ನಿರ್ಮಾಣ ಯೋಜನೆ ಅನುದಾನ ನೀಡಬೇಕು ಹಾಗೂ ಜಿಲ್ಲೆಯ ಇತರೆ ಯೋಜನೆಗಳಿಗೆ ಅನುದಾನವನ್ನು ಘೋಷಣೆ ಮಾಡುವಂತೆ ಒತ್ತಾಯಿಸಿ ...

Read more

ಪ್ರಾಂಶುಪಾಲರು ಮತ್ತು ಡಿಡಿಪಿಐ ವಿರುದ್ಧ ಕಾನೂನು ಕ್ರಮಕೈಗೊಳ್ಳಿ:

ರಾಯಚೂರು : ಹಿಜಾಬ್ ಧರಿಸಿ ಶಾಲಾ, ಕಾಲೇಜುಗಳಿಗೆ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿರುವ ಪ್ರಾಂಶುಪಾಲರು ಹಾಗೂ ಡಿಡಿಪಿಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ...

Read more

ಕರುನಾಡ ವಿಜಯಸೇನೆ ಮನವಿಗೆ ಸ್ಪಂದಿಸಿದ ನರೇಗಾ ಸಹಾಯಕ ನಿರ್ದೇಶಕರು:

ಲಿಂಗಸೂಗೂರು: ತಾಲೂಕಿನ ಈಚನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಯಲ್ಲಿ ಕಡಿಮೆ ಮೊತ್ತ ಕೂಲಿ ಪಾವತಿ ಮಾಡಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆ ಲಿಂಗಸುಗೂರು ತಾಲೂಕಾ ಸಮಿತಿ ...

Read more

115 ಮೀಟರ್ ಎತ್ತರದ ಏಕಶಿಲಾ ಧ್ವಜಸ್ಥಂಭ ನಿರ್ಮಿಸುವಂತೆ ಮನವಿ:

ಸಿಂಧನೂರು: 115 ಮೀಟರ್ ಎತ್ತರದ ಏಕಾಶಿಲಾ ಧ್ವಜ ಸ್ಥಂಭ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಶಾಸಕರಿಗೆ , ತಹಶಿಲ್ದಾರರಿಗೆ, ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರಿಗೆ ಸಿಂಧನೂರು ಗೆಳೆಯರ ಬಳಗದ ...

Read more

ಕೋವಿಡ್ 3 ನೇ ಆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮಕ್ಕೆ ಒತ್ತಾಯಿಸಿ ಮನವಿ:

ರಾಯಚೂರು :ದಿನೆ ದಿನೆ ಹೆಚ್ಚುತ್ತಿರುವ ಕೋರೋನಾ 3 ನೇ ಆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕೆಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐಎಂ, ಸಿಪಿಐ, ಎಸ್.ಯು.ಸಿ.ಐ.ಸಿ ಮುಖಂಡರು ಜಿಲ್ಲಾಧಿಕಾರಿಗಳ ...

Read more

ನೈಟ್ ಕರ್ಫ್ಯೂ ವಿರೋಧಿಸಿ ವೃತ್ತಿ ರಂಗಭೂಮಿ ಕಲಾವಿದರಿಂದ ಪ್ರತಿಭಟನೆ:

ಸಿಂಧನೂರು: ನಗರದ ತಹಶೀಲ್ದಾರ ಕಚೇರಿ ಮುಂದೆ ಶ್ರೀ ಗುರು ಪುಟ್ಟರಾಜ ವೃತ್ತಿರಂಗ ಭೂಮಿ ಕಲಾವಿದರ ಸಂಘದ ವತಿಯಿಂದ ವೀಕೆಂಡ್, ನೈಟ್ ಕರ್ಫ್ಯೂ ವಿರೋಧಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ...

Read more

ಡಾ.ಬಿ.ಆರ್.ಅಂಬೇಡ್ಕರ್ ನಿಗಮ : ಪ್ರಭಾರಿ ವ್ಯವಸ್ಥಾಪಕ ಲೂಟಿ ತನಿಖೆಗೆ ಆಗ್ರಹ

ರಾಯಚೂರು: ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ಹೆಚ್ಚುವರಿ ಪ್ರಭಾರಿ ಜಿಲ್ಲಾ ವ್ಯವಸ್ಥಾಪಕರಾಗಿರುವ ಕೃಷಿ ಉತ್ಪನ್ನ ಮಾರಾಟ ಮಂಡಳಿಯ ಸಹಾಯಕ ನಿರ್ದೇಶಕರಾದ ಎಂ.ಭೀಮರಾಯ ಇವರ ಅಕ್ರಮ ಮತ್ತು ಅಧಿಕಾರ ದುರುಪಯೋಗ ಹಾಗೂ ...

Read more

ಅಕ್ರಮ ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ.

ಸಿಂಧನೂರು: ಅಕ್ರಮ ಮರಳು ದಂಧೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲಾ ಪೋಲಿಸ್ ಅಧಿಕಾರಿಗಳ ಹಾಗೂ ಕೆಳಹಂತದ ಪೊಲೀಸ್ ಸಿಬ್ಬಂದಿ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ದಲಿತ ...

Read more

ಹಾರುಬೂದಿ ಸಮಸ್ಯೆ ಎದುರಿಸುತ್ತಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ

ರಾಯಚೂರು: ತಾಲೂಕಿನ ದೇವಸೂಗೂರಿನ ಒಂದು ಮತ್ತು 2ನೇ ಕ್ರಾಸ್‌ ನಿವಾಸಿಗಳು ಹಾರುಬೂದಿ ಸಮಸ್ಯೆಯಿಂದ ಬಳಲುತ್ತಿದ್ದು, ಕೂಡಲೇ ಅವರಿಗೆ ಸೂಕ್ತ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಜಯ ...

Read more