Tag: #indi / vijayapur

​ಸಾಂವಿಧಾನಿಕ ಹುದ್ದೆಗೆ ಅಪಮಾನ: ವಿಜಯ ಜೋಶಿ

ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ನಸೀರ್ ಅಹ್ಮದ್ ಅವರು ಸದನದ ಘನತೆ ಮತ್ತು ಸಂಸದೀಯ ಮೌಲ್ಯಗಳನ್ನು ಗಾಳಿಗೆ ತೂರಿ, ಸನ್ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ದೇಶದ ...

Read more

ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ

ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ   ವಿಜಯಪುರ, ಫೆ.5: ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಫೆಬ್ರವರಿ ...

Read more

ಫೆ. ೧೨ ರಂದು ಕಾರ್ಮಿಕರ ಮುಷ್ಕರದಲ್ಲಿ ಭಾಗಿ

ಫೆ. ೧೨ ರಂದು ಕಾರ್ಮಿಕರ ಮುಷ್ಕರದಲ್ಲಿ ಭಾಗಿ ಇಂಡಿ : ಅಂಗನವಾಡಿ ನೌಕರರಿಗೆ ಎಫ್ ಆರ್ ಎಸ್ ರದ್ದು ಮಾಡಬೇಕು, ಅಂಗನವಾಡಿ ಕೇಂದ್ರಗಳಲ್ಲಿ ವೈ ಫೈ ವ್ಯವಸ್ಥೆ ...

Read more

ಸಮಾಜಕ್ಕೆ ಸರ್ನ್ಮಾಕ್ಕೆ ದಾರಿ ತೋರಿದ ಪೂಜ್ಯರು

ಸಮಾಜಕ್ಕೆ ಸರ್ನ್ಮಾಕ್ಕೆ ದಾರಿ ತೋರಿದ ಪೂಜ್ಯರು ಇಂಡಿ : ನಶ್ವರವಾದ ಈ ಜೀವನದಲ್ಲಿ ಮಾನವನು ಭವಸಾಗರ ದಾಟಲು ಪೂಜ್ಯರಲ್ಲಿ ಶರಣಾಗುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬಹುದು ಎಂಬ ಸಂದೇಶ ...

Read more

ಮನವಿ ಹಿಂಪಡೆಯದಿದ್ದರೆ ಉಗ್ರ ಹೋರಾಟ

ಮನವಿ ಹಿಂಪಡೆಯದಿದ್ದರೆ ಉಗ್ರ ಹೋರಾಟ ಇಂಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಇಂಡಿ ಅಧ್ಯಕ್ಷ ‌ಚಂದ್ರು ಹೊಸಮನಿ, ಕ.ರಾ.ದ.ಸಂ ಸ ( ಚಂದ್ರಕಾAತ ಕಾದ್ರೋಳ್ಳಿ ...

Read more

ಬಬಲೇಶ್ವರ ತಾಲೂಕಿಗೆ ಜಿಪಂ ಸಿಇಓ ರಿಷಿ ಆನಂದ ಭೇಟಿ:ಪರಿಶೀಲನೆ

ಬಬಲೇಶ್ವರ ತಾಲೂಕಿಗೆ ಜಿಪಂ ಸಿಇಓ ರಿಷಿ ಆನಂದ ಭೇಟಿ:ಪರಿಶೀಲನೆ ವಿಜಯಪುರ,ಫೆ.4: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಮಂಗಳವಾರ ಬಬಲೇಶ್ವರ ತಾಲೂಕಿನ ಕಾಖಂಡಕಿ ...

Read more

ಸಾರ್ವಜನಿಕರಿಗೆ ಒಳ್ಳೇಯದಾದರೆ ಸಾಕು : ಕಂದಾಯ ಹಕ್ಕು ಪತ್ರ ನೊಂದಣಿ

ಸಾರ್ವಜನಿಕರಿಗೆ ಒಳ್ಳೇಯದಾದರೆ ಸಾಕು : ಕಂದಾಯ ಹಕ್ಕು ಪತ್ರ ನೊಂದಣಿ ಇಂಡಿ: ಸರಕಾರದ ಆದೇಶ ಪರಿಪಾಲನೆ ಪ್ರತಿ ನೌಕರರ ಆದ್ಯ ಕರ್ತವ್ಯ , ಜೊತೆ ಫಲಾನುಭವಿಗಳಿಗೆ ಒಳ್ಳೆಯದಾಗಲಿ ...

Read more

ಸರಕಾರದ ಕೆಲಸ ದೇವರ ಕೆಲಸ ಎಂಬ ನಂಬಿಕೆ ನೌಕರರಲ್ಲಿ ಇರಬೇಕು

ಸರಕಾರದ ಕೆಲಸ ದೇವರ ಕೆಲಸ ಎಂಬ ನಂಬಿಕೆ ನೌಕರರಲ್ಲಿ ಇರಬೇಕು ಇಂಡಿ : ಸರಕಾರಿ ನೌಕರಿ ಕೆಲಸ ಸಿಕ್ಕ ಅವಕಾಶ ಸರಿಯಾಗಿ ಬಳಕೆ ಮಾಡಿಕೊಂಡು ಸರಕಾರಿ ಕೆಲಸ ...

Read more

ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ ಫಲಿತಾಂಶ ಸುಧಾರಣೆಗಾಗಿ ಶ್ರಮವಹಿಸಿ: ಅಧಿಕಾರಿಗಳಿಗೆ ಜಿಪಂ ಸಿಇಒ ರಿಷಿ ಆನಂದ ಸೂಚನೆ.

ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ ಫಲಿತಾಂಶ ಸುಧಾರಣೆಗಾಗಿ ಶ್ರಮವಹಿಸಿ: ಅಧಿಕಾರಿಗಳಿಗೆ ಜಿಪಂ ಸಿಇಒ ರಿಷಿ ಆನಂದ ಸೂಚನೆ. ವಿಜಯಪುರ,ಫೆ.4: ಜಿಲ್ಲಾ ಪಂಚಾಯತಿಯ ಸಭಾ ಭವನದಲ್ಲಿ ಬುಧವಾರ ಜಿಲ್ಲಾ ...

Read more

ಮುಂಬಯಿ ಉದ್ದಿಮೆದಾರರಿಂದ ಶಾಲೆಗೆ ಸ್ಮಾರ್ಟ ಬೋರ್ಡು ಪ್ರಾಜೆಕ್ಟ ವಿತರಣೆ

ಮುಂಬಯಿ ಉದ್ದಿಮೆದಾರರಿಂದ ಶಾಲೆಗೆ ಸ್ಮಾರ್ಟ ಬೋರ್ಡು ಪ್ರಾಜೆಕ್ಟ ವಿತರಣೆ ಇಂಡಿ : ತಾಲೂಕಿನ ಭತಗುಣಕಿ ಗ್ರಾಮದ ಶ್ರೀಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿ ಶಾಲೆಗೆ ಬಾಂಬೆ ಮಹಾನಗದ ಉದ್ದೀಮೆದಾರ ...

Read more
Page 26 of 265 1 25 26 27 265