Tag: #hyena killed

ಕತ್ತೆಕಿರುಬ ಕೊಂದವರನ್ನು ಬಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು:

ಲಿಂಗಸೂಗೂರು: ಗುಡ್ಡದಲ್ಲಿ ಕತ್ತೆಕಿರುಬ ಪ್ರಾಣಿಯನ್ನು ಕೊಡಲಿ ಹಾಗೂ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ...

Read more