Tag: #govt order

ಮುದ್ರಾಂಕ ಇಲಾಖೆಯ ಕಛೇರಿಗಳ ಕೆಲಸದ ವೇಳೆಯನ್ನು ವಿಸ್ತರಿಸಿ ಸರ್ಕಾರ ಆದೇಶ:

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ವ್ಯಾಪ್ತಿಯಲ್ಲಿನ ನೋಂದಣಿ ಕಛೇರಿಗಳು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.30 ರವರೆಗೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಉಪನೋಂದಣಿ ಕಛೇರಿಗಳಲ್ಲಿನ ಜನಸಂದಣಿಯನ್ನು ...

Read more