Tag: #ACB

ಎಸಿಬಿ ಗಾಳಕ್ಕೆ ಸಿಕ್ಕಿಬಿದ್ದ ಗ್ರೇಡ್ ೨ ತಹಶಿಲ್ದಾರ..!

ರಾಯಚೂರು : ಲಂಚ ಸ್ವೀಕರಿಸುವಾಗ ಗ್ರೇಡ್-೨ ತಹಸಿಲ್ದಾರ ಎಸಿಬಿ ಬಲೆಗೆ ಬಿದ್ದಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ತಹಶಿಲ್ದಾರ ಕಚೇರಿಯಲ್ಲಿ ನಡೆದಿದೆ. ತಾಲೂಕಿನ ಶಾಖಾಪುರ ಗ್ರಾಮದ ...

Read more