ಇಂಡಿ : ಜಿಲ್ಲಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ವಿಜಯಪುರ ತಾಲೂಕ ಘಟಕ ಇಂಡಿ ವತಿಯಿಂದ ಮಾದಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2022-2023 ನೇ ಸಾಲಿನ SSLC ಹಾಗೂ ದ್ವೀತಿಯ PUC ಯಲ್ಲಿ ವರ್ಷದಲ್ಲಿ ಶೇ 80% ರಷ್ಟುಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 23.06.2023 ದಿನವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಧ್ಯಕ್ಷ ಅರ್ಜುನ ಗಂಗಾಧರ, ಗೌರವಾಧ್ಯಕ್ಷ ಎಮ್ .ಆರ್ ಪೂಜಾರ, ಮಲ್ಲಿಕಾರ್ಜುನ ಹಡಲಸಂಘ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8296672936 ಸಂಪರ್ಕ ಮಾಡಲು ತಿಳಿಸಿದ್ದಾರೆ.