• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಅದ್ದೂರಿಯಾಗಿ ಜರುಗಿದ ಶ್ರೀ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ.

      Voiceofjanata.in

      September 9, 2024
      0
      ಅದ್ದೂರಿಯಾಗಿ ಜರುಗಿದ ಶ್ರೀ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ.

      filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

      0
      SHARES
      443
      VIEWS
      Share on FacebookShare on TwitterShare on whatsappShare on telegramShare on Mail

      ಅದ್ದೂರಿಯಾಗಿ ಜರುಗಿದ ಶ್ರೀ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ..!

      ಇಂಡಿ: ನರಸಿಂಹ ಅವತಾರಿ ಶ್ರೀ ಜಟ್ಟಿಗೇಶ್ವರ ದೇವರಿಂದ ಭೀಮಾತೀರದ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮ ಸಂತ ಮಹಾಂತರಿಗೆ ನೆಚ್ಚಿನ ತಾಣವಾಗಿದೆ. ಮಲೆನಾಡಿನಿಂದ ಲೋಕ ಸಂಚಾರ ಮಾಡುತ್ತಾ ನಾನಾ ಸ್ಥಳಗಳಲ್ಲಿ ನೆಲೆಸಿ ನಂತರ ಹಿರೇರೂಗಿ ಗ್ರಾಮಕ್ಕೆ ಬಂದು ಇಲ್ಲಿಯೇ ನಾನು ನೆಲೆಸುತ್ತೇನೆ, ಇದೇ ನನಗೆ ಸೂಕ್ತ ಸ್ಥಳ ಎಂದು ನಿರ್ಧರಿಸಿದ ಜೆಟ್ಟಿಂಗೇಶ್ವರರು ಶ್ರೀ ಭೀರಲೀಂಗೇಶ್ವರ ದೇವಾಲಯದಲ್ಲಿ ಬಂದು ಇಲ್ಲಿ ನನಗೆ ಇರಲು ಸ್ಥಳ ಬೇಕೆಂದು ಕೇಳಿದರಂತೆ. ಆಗ ಭೀರಲಿಂಗೇಶ್ವರರು ದಕ್ಷಿಣ ಮುಖಿಯಾಗಿ ನಿಲ್ಲು ಎಂದು ಹೇಳಿದರಂತೆ.
      ಆಗ ಶ್ರೀ ಜೆಟ್ಟಿಂಗೇಶ್ವರು ಸ್ವಯಂ ಉದ್ಭವ ಮೂರ್ತಜಯ ರೂಪದಲ್ಲಿ ನಿಂತು ಕಷ್ಟ ಅಂತ ಬಂದ ಭಕ್ತರಿಗೆ ಉದ್ದರಿಸುತ್ತ, ಭಕ್ತರ ಕಾಮದೇನು ಕಲ್ಪವೃಕ್ಷವಾಗಿ ಲಕ್ಷಾಂತರ ಭಕ್ತರ ಆರಾಧ್ಯ ದೈವರಾಗಿ ಭಕ್ತರ ಮನೆ ಮನಗಳಲ್ಲಿ ಮಲ್ನಾಡ್ ಗೂಳಿ ಎಂದು ಪ್ರಸಿದ್ಧಿ ಹೊಂದಿದ ಮಹಿಮಾಂತಕನಾಗಿದ್ದಾರೆ. ಶ್ರೀ ಜೆಟ್ಟಿಂಗೇಶ್ವರರ ಜಾತ್ರೆ ವರ್ಷದಲ್ಲಿ ಮೂರು ಬಾರಿ ನಡೆಯುವ ವಾಡಿಕೆಯಾಗಿದೆ.

      ಪ್ರತೀ ವರ್ಷ ಯುಗಾದಿ, ದೀಪಾವಳಿ ಹಾಗೂ ಗಣೇಶ ಚತುರ್ತಿಯಂದು ೧೧ ಗ್ರಾಮಗಳ ಪಲ್ಲಕ್ಕಿ ಉತ್ಸವ ನಡೆಯುವರು. ಸಿಂದಗಿ ತಾಲ್ಲೂಕಿನ ಬಳಗಾನೂರ ಗ್ರಾಮದ ಶ್ರೀ ಕೇದಾರ ಲಿಂಗೇಶ್ವರ, ಬನ್ನಟ್ಟಿ ಗ್ರಾಮದ ಶ್ರೀ ಲಾಯಮ್ಮತಾಯಿ, ಇಂಡಿ ತಾಲ್ಲೂಕಿನ ತೆನಹಳ್ಳಿ ಗ್ರಾಮದ ಶ್ರೀ ಜನವೇರಿಸಿದ್ದ, ಬೋಳೆಗಾಂವ ಗ್ರಾಮದ ಶ್ರೀ ಭೀರಲೀಂಗೇಶ್ವರ, ತಡವಲಗಾ ಗ್ರಾಮದ ಶ್ರೀ ಶವರಸಿದ್ದ, ರೂಗಿ ಗ್ರಾಮದ ಸರಗನಾಳ ಶ್ರೀ ರೇವಣಸಿದ್ದ ಹಾಗೂ ಶ್ರೀ ನರಸಮ್ಮ ತಾಯಿಯ ಚೌಕಿ, ಪ್ರಮುಖವಾಗಿ ಉಪಸ್ಥಿತಿಯಾಗುತ್ತವೆ.

      ಇನ್ನುಳಿದ ಒಟ್ಟು ೧೧ ಗ್ರಾಮಗಳ ದೇವರ ಪಲ್ಲಕಿಗಳು ಗಣೇಶ ಚತುರ್ತಿಯಂದು ಹೂವಿನಲ್ಲಿ ಕೂಡುವುದು ವಿಶೇಷ. ದೇವರಿಗೆ ಮಹಾ ಅಭಿಷೇಕ, ಬಂದ ಭಕ್ತರಿಗೆ ದಾಸೋಹ, ವಾಲಗ, ಡೊಳ್ಳಿನ ಗಾಯನ, ಹಾಗೂ ಗಣೇಶ ಚತುರ್ತಿ ದಿನ ಶನಿವಾರ ರಂದು ಹಿರೇರೂಗಿ ಗ್ರಾಮದ ನಡುರ ಲಕ್ಷ್ಮಿ ದೇವಾಲಯದ ಹತ್ತಿರ ಪಟ್ಟದ ಪೂಜಾರಿಗಳಿಂದ ಮಳೆ ಬೆಳೆಗಳಿಗೆ ಸಂಬAಧಿಸಿದ ದೇವರ ಹೇಳಿಕೆಗಳು ನಡೆಯುವವು,
      ಈ ಜಾತ್ರೆಗೆ ಮಹಾರಾಷ್ಟ್ರ, ಗೋವಾ, ಕರ್ನಾಟಕ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕೂನೆಯಲ್ಲಿ ಎಲ್ಲಾ ದೇವರುಗಳು ಬೆಟ್ಟಿ ನಡೆಯುವುದು ವಿಶೇಷ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಈ ದೇವರ ಬೆಟ್ಟಿಯನ್ನು ಭಕ್ತಿಭಾವದಿಂದ ಕಣ್ಣು ತುಂಬಿಕೂಳ್ಳುತ್ತಾರೆ. ಶ್ರೀ ಜೆಟ್ಟಿಂಗೇಶ್ವರ ದೇವರನ್ನು ಶ್ರೀ ನರಸಿಂಹ ದೇವರ ಅವತಾರಿಯಂದು ಪುರಾಣ ಇತಿಹಾಸ ತಿಳಿಸುತ್ತವೆ. ದೇವಾಸ್ಥಾನ ಕಮೀಟಿಯ ಸದಸ್ಯರು ಗಣೇಶ ಚತುರ್ತಿಯ ಸಂದರ್ಭದಲ್ಲಿ ನಡೆಯುವ ೩ ದಿನಗಳ ಈ ಜಾತ್ರಾ ಮಹೋತ್ಸವದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.

      ಇಂಡಿ: ತಾಲ್ಲೂಕಿನ ಹಿರೇರೂಗಿ ಗ್ರಾಮದ ಜೆಟ್ಟಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ವಿವಿಧ ಗ್ರಾಮಗಳ ಒಟ್ಟು ೧೧ ದೇವರುಗಳ ಪಲ್ಲಕ್ಕಿ ಮೆರವಣ ಗೆ ನಡೆಯಿತು.

      filter: 0; fileterIntensity: 0.0; filterMask: 0; captureOrientation: 0;
      algolist: 0;
      multi-frame: 1;
      brp_mask:0;
      brp_del_th:null;
      brp_del_sen:null;
      delta:null;
      module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux
      Tags: #indi / vijayapur#Public News#Shree Jattingeshwar Jatra Mahotsav which was held in grand style..!#ಅದ್ದೂರಿಯಾಗಿ ಜರುಗಿದ ಶ್ರೀ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಯುಗಾದಿ, ರಂಜಾನ್ ಹಿನ್ನೆಲೆ: ರೌಡಿ ಶೀಟರ್‌ಗಳ ಪರೇಡ್

      ಯುಗಾದಿ, ರಂಜಾನ್ ಹಿನ್ನೆಲೆ: ರೌಡಿ ಶೀಟರ್‌ಗಳ ಪರೇಡ್

      March 20, 2026
      ಇಂದು ಸಮರ್ಥ್ ಶಾಮನೂರು ನಾಮ ಪತ್ರ ಸಲ್ಲಿಕೆ

      ಇಂದು ಸಮರ್ಥ್ ಶಾಮನೂರು ನಾಮ ಪತ್ರ ಸಲ್ಲಿಕೆ

      March 20, 2026
      ಮುದ್ದೇಬಿಹಾಳದಲ್ಲಿ ಆಲಿಕಲ್ಲು ಮಳೆಯ ಅಬ್ಬರ: ಬಿರುಬಿಸಿಲ ಧಗೆಗೆ ವರುಣನ ತಂಪು ಸ್ಪರ್ಶ!

      ಮುದ್ದೇಬಿಹಾಳದಲ್ಲಿ ಆಲಿಕಲ್ಲು ಮಳೆಯ ಅಬ್ಬರ: ಬಿರುಬಿಸಿಲ ಧಗೆಗೆ ವರುಣನ ತಂಪು ಸ್ಪರ್ಶ!

      March 19, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.