• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗ್ರಾಮೀಣ ಭಾಗದ ಬಡವರನ್ನು ಮೇಲೆತ್ತುವ ಮಹತ್ವದ ಯೋಜನೆ ಯಾಗಿದೆ.ಮಾಜಿ ಶಾಸಕ ನಡಹಳ್ಳಿ

    ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗ್ರಾಮೀಣ ಭಾಗದ ಬಡವರನ್ನು ಮೇಲೆತ್ತುವ ಮಹತ್ವದ ಯೋಜನೆ ಯಾಗಿದೆ.ಮಾಜಿ ಶಾಸಕ ನಡಹಳ್ಳಿ

    ಮುಸ್ಲಿಂ ಸಮಾಜದವರಿಂದ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ತಹಶಿಲ್ದಾರರಿಗೆ ಮನವಿ

    ಮುಸ್ಲಿಂ ಸಮಾಜದವರಿಂದ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ತಹಶಿಲ್ದಾರರಿಗೆ ಮನವಿ

    ಕುಡಿತಕ್ಕೆ ಬಲಿ ಆಗದೆ ಉತ್ತಮ ಜೀವನ ನಡೆಸಬೇಕು

    ಕುಡಿತಕ್ಕೆ ಬಲಿ ಆಗದೆ ಉತ್ತಮ ಜೀವನ ನಡೆಸಬೇಕು

    2026-27ನೇ ಸಾಲಿನ ಕೇಂದ್ರ ಬಜೆಟ್ ವಿಕಸಿತ ಭಾರತದ ದೂರದೃಷ್ಟಿ ಬಜೆಟ್: ಸಂದೀಪ ಪಾಟೀಲ

    2026-27ನೇ ಸಾಲಿನ ಕೇಂದ್ರ ಬಜೆಟ್ ವಿಕಸಿತ ಭಾರತದ ದೂರದೃಷ್ಟಿ ಬಜೆಟ್: ಸಂದೀಪ ಪಾಟೀಲ

    ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಡಾ.ಗಂಗಾಧರ ಎಸ್.ಸಂಬಣ್ಣಿ ನೇಮಕ

    ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಡಾ.ಗಂಗಾಧರ ಎಸ್.ಸಂಬಣ್ಣಿ ನೇಮಕ

    ​ಸಾಂವಿಧಾನಿಕ ಹುದ್ದೆಗೆ ಅಪಮಾನ: ವಿಜಯ ಜೋಶಿ

    ​ಸಾಂವಿಧಾನಿಕ ಹುದ್ದೆಗೆ ಅಪಮಾನ: ವಿಜಯ ಜೋಶಿ

    ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ

    ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ

    ಫೆ. ೧೨ ರಂದು ಕಾರ್ಮಿಕರ ಮುಷ್ಕರದಲ್ಲಿ ಭಾಗಿ

    ಫೆ. ೧೨ ರಂದು ಕಾರ್ಮಿಕರ ಮುಷ್ಕರದಲ್ಲಿ ಭಾಗಿ

    ಸಮಾಜಕ್ಕೆ ಸರ್ನ್ಮಾಕ್ಕೆ ದಾರಿ ತೋರಿದ ಪೂಜ್ಯರು

    ಸಮಾಜಕ್ಕೆ ಸರ್ನ್ಮಾಕ್ಕೆ ದಾರಿ ತೋರಿದ ಪೂಜ್ಯರು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಸಾಗುವಳಿ ಭೂಮಿ ಅರ್ಜಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಶಾಸಕರ ಕಛೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ:

      January 24, 2022
      0
      ಸಾಗುವಳಿ ಭೂಮಿ ಅರ್ಜಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಶಾಸಕರ ಕಛೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ:
      0
      SHARES
      178
      VIEWS
      Share on FacebookShare on TwitterShare on whatsappShare on telegramShare on Mail

      ರಾಯಚೂರು : ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಭೂಮಿಯನ್ನು ಮಂಜೂರು ನೀಡಿ ಹಕ್ಕುಪತ್ರ ಕೊಡಬೇಕು ಎಂದು ಒತ್ತಾಯಿಸಿ ಭೂಮಿ ವಸತಿ ಹೋರಾಟ ಸಮಿತಿ ಜನವರಿ 26 ಗಣರಾಜ್ಯೋತ್ಸವ ದಿನದಂದು ಜಿಲ್ಲೆಯಾದ್ಯಂತ ಕ್ಷೇತ್ರದ ಎಲ್ಲ ಶಾಸಕರು ಮನೆ ಮತ್ತು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಚಾಲಕ ರವಿ ಹೇಳಿದರು.

      ನಗರದ ಪತ್ರಿಕಾಭವನದಲ್ಲಿ ಇಂದು ಭೂಮಿ ವಸತಿ ಹೋರಾಟ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸಂಚಾಲಕ ಮಾರೆಪ್ಪ ಹರವಿ ರಾಜ್ಯದಲ್ಲಿ ಸರ್ಕಾರದ ಲೆಕ್ಕದಲ್ಲೇ ಫಾರಂ ನಂ. 50ರಲ್ಲಿ 10,89,268 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಇದರಲ್ಲಿ 6,98,220 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಫಾರಂ ನಂ. 53ರಲ್ಲಿ ಅರ್ಜಿ ಸಲ್ಲಿಸಿರುವ 10,98,397 ಅರ್ಜಿಗಳಲ್ಲಿ 737,435 ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಅಂದರೆ ಫಾರಂ ನಂ. 50 ಮತ್ತು 53ರಲ್ಲಿ ಸಲ್ಲಿಸಿದ ಒಟ್ಟು 21,87,665 ಅರ್ಜಿಗಳಲ್ಲಿ 14,35,655 ಅರ್ಜಿಗಳು, ಅಂದರೆ ಮೂರರಲ್ಲಿ ಎರಡರಷ್ಟು ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ನಂತರ ಫಾರಂ.ನಂ. 57ರಲ್ಲಿ ಸಲ್ಲಿಸಿದ 8,57,640 ಆರ್ಜಿಗಳು ಇವ ತಿರಸ್ಕರಿಲ್ಪಟ್ಟ ಅರ್ಜಿದಾರರಿಗೆ ಪರ್ಯಾಯವೇನು? ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸುತ್ತಿಲ್ಲ. ಇನ್ನೂ ಬಡವರ ಹೆಸರಿನಲ್ಲಿ, ಭೂಮಿಯಿದ್ದರೂ ದಾಖಲೆಗಳು ಬಲಾಡ್ಯರ ಕೈಯಲ್ಲಿರುವ ದಾಖಲೆಗಳು ಬಡವರ ಹೆಸರಿನಲ್ಲಿದ್ದು ಭೂಮಿ ಬಲಾಡ್ಯರ ಹಿಡಿತದಲ್ಲಿರುವ ನೂರಾರು ಪ್ರಕರಣಗಳು ರಾಜ್ಯದಲ್ಲಿವೆ. ಭೂನ್ಯಾಯ ಮಂಡಳಿಗಳು ನ್ಯಾಯವನ್ನು ಒದಗಿಸುವ ಬದಲಿಗೆ ರಾಜಕೀಯ ಒತ್ತಡ, ಹಣಬಲದಿಂದ ಬಡವರಿಗೆ ನ್ಯಾಯ ಮರಿಚಿಕೆಯಾಗಿದೆ ಎಂದರು.

      ರಾಜ್ಯದಲ್ಲಿ ವಸತಿಗಾಗಿ 94ಸಿಯಲ್ಲಿ 6,20,551 ಮತ್ತು 94ಸಿಸಿ ಅಡಿಯಲ್ಲಿ 2,35,822 ಒಟ್ಟು 856,373 ಅರ್ಜಿಗಳು ಬಂದಿವೆ. ಇದರಲ್ಲಿ 5,04,700 ಅರ್ಜಿಗಳು ತಿರಸ್ಕರಿಸಲ್ಪಟ್ಟು 2,01,673 ಮಾತ್ರ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಲಾಗಿದೆ. ರಾಜ್ಯಾದ್ಯಂತ ಪಂಚಾಯ್ತಿಯಿಂದ ಹಿಡಿದು ಮಹಾನಗರ ಪಾಲಿಕೆಗಳ ತನಕ ಲಕ್ಷಾಂತರ ವಸತಿ ರಹಿತರು ವಸತಿಗಾಗಿ ವರ್ಷಗಟ್ಟಲೆ ಜನ ಪ್ರತಿನಿಧಿಗಳ ಕಚೇರಿ-ಮನೆಗಳಿಗೆ ಅಲೆಯುತ್ತಲೇ ಇದ್ದರೂ 6 ಲಕ್ಷದಷ್ಟು ಅರ್ಜಿಗಳನ್ನು ತಿರಸ್ಕರಿಸುವುದು ಯಾವ ನ್ಯಾಯ? ಎಂದು ಅಸಮಧಾನ ವ್ಯಕ್ತಪಡಿಸಿದರು.

      ಈ ಸಂಧರ್ಭದಲ್ಲಿ ಅಶೋಕ್ ನೀಲಗಲ್, ನಾಗರಾಜ್, ಬೊಮ್ಮನಾಳ,‌ವೀರೇಶ ನಾಯಕ್ ಸೇರಿದಂತೆ ಇತರರು ಇದ್ದರು.

      Tags: bhoomi hakku patradharanani sattyagrhahorata samitiraichir.ravi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

      ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

      February 7, 2026
      ತಳವಾರ ಹಾಗೂ ಎಸ್ಸಿ/ಎಸ್ಟಿ ನೌಕರ ಮೇಲಿನ ಕಿರುಕುಳ ತಪ್ಪಿಸಲು ಮನವಿ

      ತಳವಾರ ಹಾಗೂ ಎಸ್ಸಿ/ಎಸ್ಟಿ ನೌಕರ ಮೇಲಿನ ಕಿರುಕುಳ ತಪ್ಪಿಸಲು ಮನವಿ

      February 7, 2026
      ICC T20 Men’s World CUP -2026 – ಎಲ್ಲಾ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಕ್ರೀಡಾಂಗಣಗಳು

      ICC T20 Men’s World CUP -2026 – ಎಲ್ಲಾ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಕ್ರೀಡಾಂಗಣಗಳು

      February 7, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.