ಬ್ರೇಕಿಂಗ್: ರಥೋತ್ಸವ ದುರಂತ, ಸತ್ತವರ ಸಂಖ್ಯೆ 3ಕ್ಕೆ ಏರಿಕೆ,
ಬ್ರೇಕಿಂಗ್: ರಥೋತ್ಸವ ದುರಂತ, ಸತ್ತವರ ಸಂಖ್ಯೆ 3ಕ್ಕೆ ಏರಿಕೆ,
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಶಂಕರಲಿಂಗ ಜಾತ್ರೆಯಲ್ಲಿ ಘಟನೆ,
ರಥೋತ್ಸವದಲ್ಲಿ ಗಾಲಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ನಾಗೇಂದ್ರ ಕಟಕದೊಂಡ (39) ಸಾವು,
ರವಿವಾರ ನಡೆದ ರಥೋತ್ಸವದಲ್ಲಿ ಗಾಲಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ,
ನಿನ್ನೆ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದರು,
ಇಂಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು,