• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

    ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

    ವಿಜಯಪುರದಿಂದ ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

    ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

    ನಗರದ ಸುರಕ್ಷತೆಗಾಗಿ ತಪ್ಪದೆ ಮತದಾನ ಮಾಡಿ; ಶಾಸಕ ಯತ್ನಾಳ ಸಲಹೆ

    ನಂದಿ ಸೇನೆಯ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ಸಲ್ಲಿಕೆ

    ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ

    ಜಿಐಎಸ್ ಆಧಾರಿತ ಮಹಾ ಯೋಜನೆ ಸಾರ್ವಜನಿಕ ಸಲಹೆ ಸೂಚನೆ ಆಹ್ವಾನ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಅಕಾಲಿಕ ಮಳೆಯಿಂದ ಸರಿಯಾದ ಬೆಳೆ ಬರುತ್ತಿಲ್ಲ ಮರಗಳನ್ನು ಬೆಳೆಸಬೇಕು ಮರಗಳ‌ ಮಾರಣಹೋಮ ನಿಲ್ಲಬೇಕು

      Voiceofjanata.in

      September 1, 2025
      0
      ಅಕಾಲಿಕ ಮಳೆಯಿಂದ ಸರಿಯಾದ ಬೆಳೆ ಬರುತ್ತಿಲ್ಲ ಮರಗಳನ್ನು ಬೆಳೆಸಬೇಕು ಮರಗಳ‌ ಮಾರಣಹೋಮ ನಿಲ್ಲಬೇಕು
      0
      SHARES
      66
      VIEWS
      Share on FacebookShare on TwitterShare on whatsappShare on telegramShare on Mail

      37 ಎಕರೆ ಕಂದಾಯ ಜಮೀನು ಅರಣ್ಯ ಇಲಾಖೆಗೆ ನೀಡಿ ವೃಕ್ಷೋದ್ಯಾನ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಲು ಯೋಜನೆಗೆ ಇದಕ್ಕೆ ನಾನು 2 ಕೋಟಿ  ಅನುದಾನ ನೀಡಿದ್ದೇನೆ.

      ಅಕಾಲಿಕ ಮಳೆಯಿಂದ ಸರಿಯಾದ ಬೆಳೆ ಬರುತ್ತಿಲ್ಲ ಮರಗಳನ್ನು ಬೆಳೆಸಬೇಕು ಮರಗಳ‌ ಮಾರಣಹೋಮ ನಿಲ್ಲಬೇಕು

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
      ಮುದ್ದೇಬಿಹಾಳ ; ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆವ  ಮತಕ್ಷೇತ್ರದ ಶಾಸಕರಾದ ಅಪ್ಪಾಜಿ ನಾಡಗೌಡರು 37 ಎಕರೆ ಕಂದಾಯ ಜಮೀನು ಅರಣ್ಯ ಇಲಾಖೆಗೆ ನೀಡಿ ವೃಕ್ಷೋದ್ಯಾನ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಲು ಯೋಜನೆ ಹೊಂದಿದ್ದಾರೆ ಇದಕ್ಕೆ ನಾನು 2 ಕೋಟಿ  ಅನುದಾನ ನೀಡಿದ್ದೇನೆ ಎಂದು ಅರಣ್ಯ ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
       ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ವ್ಯಾಪ್ತಿಯಲ್ಲಿ ಬರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಸೋಮುವಾರ ಶುಂಕುಸ್ಥಾಪನೆ ನೇರವೆರಿಸಿ ಧಾರವಾಡ ರೆಡ್ಡಿ ಸಹಕಾರ ಬ್ಯಾಂಕ್ ನಿಯಮಿತ ಮುದ್ದೇಬಿಹಾಳ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮದರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು ಈ ಉದ್ಯಾನವನದಲ್ಲಿ ಅನೇಕ ಪ್ರಬೇದದ ಮರಗಳು ಔಷಧಿ  ಸಸಿಗಳನ್ನು ನಡೆಸಲಾಗಿದ್ದು ವಿದ್ಯಾರ್ಥಿಗಳಿಗೆ ಅದರ ಪರಿಚಯ ಈ ಉದ್ಯಾನವು ನೀಡಲಿದೆ ೬ ತಿಂಗಳಲ್ಲಿ ಈ ವೃಕ್ಷೋದ್ಯಾನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
      ಕಾನೂನು ಸಂಸದೀಯ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ ಅಕಾಲಿಕ ಮಳೆಯಿಂದ ಸರಿಯಾದ ಬೆಳೆ ಬರುತ್ತಿಲ್ಲ ಮರಗಳನ್ನು ಬೆಳೆಸಬೇಕು ಮರಗಳ‌ ಮಾರಣಹೋಮ ನಿಲ್ಲಬೇಕು ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ಮೇಲೆ ಅರಣ್ಯನಾಶಕರಲ್ಲಿ ಭಯಹುಟ್ಟಿಸಿದ್ದಾರೆ ಎಂದರು.
      ಶಾಸಕ ಕೆ ಎಸ್ ಡಿ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಮಾತನಾಡಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಕ್ಕೆ 2 ಕೋಟಿ ರೂ ಅರಣ್ಯ ಸಚಿವರು ನೀಡಿದ್ದಾರೆ ನಾನು ಶಾಸಕರ ವೈಯಕ್ತಿಕ ನಿಧಿಯಿಂದ 50 ಲಕ್ಷ ರೂ ಸೇತುವೆ ನಿರ್ಮಾಣಕ್ಕೆ ನೀಡಿದ್ದೇನೆ ಮತ್ತು ಇನ್ನೂ 25 ಲಕ್ಷ ರೂ ನೀಡುವ ಭರವಸೆ ನೀಡಿದರು.
      ಈ ಕಾರ್ಯಕ್ರಮದಲ್ಲಿ ಬೃಹತ್ ಹಾಗೂ ಉದ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸಂಸದ ರಮೇಶ ಜಿಗಜಿಣಗಿ, ಮಹಾಯೋಗಿ ವೇವನ ಸಂಸ್ಥಾನಮಠ ಶ್ರೀ ವೇಮಾನಂದ ಮಹಾಸ್ವಾಮಿಗಳು, ಇಳಕಲ್ ಚಿತ್ತರಗಿಮಠದ ಶ್ರೀ ಗುರಮಹಾಂತ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು ,ಗಣ್ಯರಾದ ಬಿ.ಎಸ್ ಪಾಟೀಲ್ ಯಾಳಗಿ, ಬಿದರಕುಂದಿ ಗ್ರಾಪಂ ಅಧ್ಯಕ್ಷೆ ರೂಪ ಚಲವಾದಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕೆ ಎಲ್ ಪಾಟೀಲ್, ಎಸ್ ಎನ್ ನಾಡಗೌಡ, ಸಿ.ಬಿ ಅಸ್ಕಿ, ಬಿ ಎಂ ಮುದರೆಡ್ಡಿ, ಅರಣ್ಯ ಸಂರಕ್ಷಣಾ ಅಧಿಕಾರಿ ಸಿಸಿಎಫ್ ಮಂಜುನಾಥ ಚವ್ಹಾಣ, ಮಲ್ಲಿನಾಥ ಕುಸನಾಳ, ರಾಯನಗೌಡ ತಾತರೆಡ್ಡಿ, ಗುರು ತಾರನಾಳ, ಸಂಗಮೇಶ ಅಪ್ಪಾಜಿ ಬಬಲಾದಿ, ಶಿವಶಂಕರಗೌಡ ಹಿರೆಗೌಡರ,ಎಂ.ಬಿ ನಾವದಗಿ, ಸತೀಶ ಓಸ್ವಾಲ್,  ಕಾಮರಾಜ ಬಿರಾದಾರ, ನಾಗಭೂಷಣ ನಾವದಗಿ, ಅರಣ್ಯ ಇಲಾಖೆಯ ಭಾಗ್ಯವಂತ ಮಸೂದಿ, ಬಸನಗೌಡ ಬಿರಾದಾರ, ಗಿರೀಶ ಹುಲಕುಡೆ ಸೇರಿದಂತೆ ಅನೇಕ ಗಣ್ಯಮಾನ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
      ಸಂಗಮೇಶ ಶಿವಣಗಿ ತಂಡ ಪ್ರಾರ್ಥಿಸಿದರು, ಮಹಾಬಲೇಶ್ವರ ಗಡೇದ ಸ್ವಾಗತಿಸಿದರು ಪ್ರಾಧ್ಯಾಪಕ ಬಸವರಾಜ ಹಂಚಲಿ ಹಾಗೂ ಬಿ ಎಸ್ ಮುಜಗೂಂಡ ನಿರೂಪಿಸಿ ವಂದಿಸಿದರು.
      Tags: #indi / vijayapur#Proper crop is not coming from premature rains. Trees should be cultivated.#Public News#Today News#Voice Of Janata#Voiceofjanata.in
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

      February 18, 2026
      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

      February 18, 2026
      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

      February 18, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.