ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸುಕ್ಷೇತ್ರ ಬೆನಕನಹಳ್ಳಿ ಗ್ರಾಮದಲ್ಲಿ ಇದೇ ಎಪ್ರಿಲ 21/22 ರಂದು ವಿಶ್ವ ಶಾಂತಿಗಾಗಿ ಹಾಗೂ ಲೋಕಕಲ್ಯಾಣಕೋಸ್ಕರ ನಡೆಯುವ ಇಷ್ಟಲಿಂಗ ಪೂಜಾ ಹಾಗೂ 18 ಕೋಟಿ ಜಪಯಜ್ಞ ಕಾರ್ಯಕ್ರಮ ಬಗ್ಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ದಿನಾಂಕ 03/04/2022 ರವಿವಾರ ಸಮಯ ಬೆಳಗ್ಗೆ 11 ಘಂಟೆಗೆ ವಿಜಯಪುರ ಜಿಲ್ಲೆಯ ಎಲ್ಲಾ ಸರ್ವ ಪಕ್ಷದ ನಾಯಕರಿಗೆ ಕರೆಯಲಾಗುತ್ತದೆ ಎಂದು ಪರಮಪೂಜ್ಯ ಶ್ರೀ ಅಡವಿಲಿಂಗ ಮಹಾರಾಜರ ತಿಳಿಸಿದ್ದಾರೆ.
ಸ್ಥಳ ಇಂಡಿ ತಾಲ್ಲೂಕಿನ ಬೆನಕನಹಳ್ಳಿಯ ಶ್ರೀ ರಾಮಲಿಂಗೇಂಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ನಡೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು
SD ಪಾಟೀಲ M: 9972693557
MS ಪೂಜಾರಿ M:
8073377078
ದಾದಾ ಸಿಂದಗಿ M:
7892994972
ಸಂಗರಾಜ ದೇಶಮುಖ M: 7259480666