• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

    ಡಿಕೆ ಶಿವಕುಮಾರ್  ಅಧಿಕಾರಾವಧಿ ಸಂಭ್ರಮ..!

    ಡಿಕೆ ಶಿವಕುಮಾರ್  ಅಧಿಕಾರಾವಧಿ ಸಂಭ್ರಮ..!

    ಪರಿಸರ ಉಳಿಸುವುದು ನಮ್ಮ ಕರ್ತವ್ಯ: ರೇವತಿ ಕಾಮತ್ – “ಧೀ” ಆಸ್ಪತ್ರೆ ಆಯೋಜಿಸಿದ್ದ ಧೀ ಶಕ್ತಿ ಕಾರ್ಯಕ್ರಮ – ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ

    ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

    ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಕಾರ್ ಜಾಥಾ

    ತಾಳಿಕೋಟಿ ತಾಲೂಕಿನ ಪಡೇಕನೂರ ಗ್ರಾಮದಲ್ಲಿ‌ ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ, ಸಿಇಒ ರಿಷಿ ಆನಂದ

    ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ..!

    ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ..!

    ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿ ಕಲ್ಪಿಸಿದ ವಿಜಯಪುರ ಶಿಶುಪಾಲನಾ ಕೇಂದ್ರ

    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಕರ್ನಾಟಕದಲ್ಲಿ ರಾಜಕೀಯ ದೊಂಬರಾಟ..! ಜವಾಬ್ದಾರಿ ಮರೆತ ರಾಷ್ಟ್ರೀಯ ಪಕ್ಷಗಳು‌: ಪಿರೋಜ್

      Voiceofjanata.in

      September 20, 2024
      0
      ಕರ್ನಾಟಕದಲ್ಲಿ ರಾಜಕೀಯ ದೊಂಬರಾಟ..! ಜವಾಬ್ದಾರಿ ಮರೆತ ರಾಷ್ಟ್ರೀಯ ಪಕ್ಷಗಳು‌: ಪಿರೋಜ್

      filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; delta:null; module: photo;hw-remosaic: false;touch: (-1.0, -1.0);sceneMode: 5767168;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

      0
      SHARES
      103
      VIEWS
      Share on FacebookShare on TwitterShare on whatsappShare on telegramShare on Mail

      ಕರ್ನಾಟಕದಲ್ಲಿ ರಾಜಕೀಯ ದೊಂಬರಾಟ..! ಜವಾಬ್ದಾರಿ ಮರೆತ ರಾಷ್ಟ್ರೀಯ ಪಕ್ಷಗಳು‌: ಪಿರೋಜ್

      ಇಂಡಿ : ಕರ್ನಾಟಕದಲ್ಲಿ ರಾಜಕೀಯ ಮೇಲಾಟಗಳು ಏನು ನಡೆಯುತ್ತಿದೆ ಎಂಬುದು ಜನರಿಗೆ‌ ಗೊತ್ತು. ಹಣ, ಹೆಂಡ, ಅಧಿಕಾರಿದ ಉಪಯೋಗದಿಂದ ರಾಜಕೀಯ ಏರಿಳಿತವನ್ನು, ದೊಂಬರಾಟವನ್ನು,  ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆದರೆ ಜವಾಬ್ದಾರಿ ರಾಷ್ಟ್ರೀಯ, ರಾಜ್ಯದ ಆಡಳಿತ ಪಕ್ಷಗಳು ಜನರ ಹಿತ ಕಾಪಾಡುವಲ್ಲಿ ವೈಫಲ್ಯ ಕಂಡಿವೆ ಎಂದು ನ್ಯಾಷನಲ್ ಅಪನಿ ಪಕ್ಷದ ರಾಜ್ಯದ ಅಧ್ಯಕ್ಷ ಪಿರೋಜ್ ಬಿ ಎಸ್ ಕಿಡಿಕಾರಿದರು.
      ಶುಕ್ರವಾರ ಪಟ್ಟಣದ ಖಾಸಗಿ ಹೋಟೆಲನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು..? ಯಾರನ್ನು..? ಯಾರಿಗೆ ಮುಗಿಸಬೇಕೋ..! ಉಳಿಸಬೇಕೋ..! ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ  ರಾಜಕಾರಣ ಅರಾಜಕತೆಯಲ್ಲಿದೆ. ಆದರೆ ನ್ಯಾಷನಲ್ ಅಪನಿ ಪಕ್ಷ ರಾಜ್ಯದ ಜನರ ಹಿತದೃಷ್ಟಿಯಿಂದ ಕಾಯಕ‌ ಮಾಡುವ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಪಕ್ಷವಾಗಿದೆ. ಈಗಾಗಲೇ ರಾಜ್ಯದ ಹಲವು ಭಾಗದಲ್ಲಿ ಪ್ರವಾಸ ಮಾಡಿದ್ದು ಜನರ ನೋವು, ಸಮಸ್ಯೆ ಆಲಿಸುವ ಕಾಯಕ‌ ಮಾಡಿದ್ದು, ಸ್ಪಂದಿಸುವ ಕಾರ್ಯ ಮಾಡಿದ್ದೆವೆ. ಅದಕ್ಕಾಗಿ ರಾಜ್ಯದಲ್ಲಿ ಶಿಗ್ಗಾವಿ, ಸಂಡೂರು‌ ಹಾಗೂ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪ-ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಮ‌ೂಲಕ ಚುನಾವಣೆ ರಣಕಹಳೆ ಮೂಳಗಿಸುತ್ತೆವೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ ನ್ಯಾಷನಲ್ ಅಪನಿ‌ ಪಕ್ಷ ಬದ್ದವಾಗಿದೆ. ಪಕ್ಷದ ಚಿಹ್ನೆ ಸೇಬು ಹಣ್ಣಾಗಿದ್ದು ಆರೋಗ್ಯಯುತ ಕರ್ನಾಟಕ, ಬಲಿಷ್ಠ ಕರ್ನಾಟಕಕ್ಕಾಗಿ ಏಕೈಕ ಪಕ್ಷವಾಗಿದೆ. ಹಾಗಾಗಿ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಅಪನಿ ಪಕ್ಷದ ಧ್ಯೆಯಗಳನ್ನು ಮೆಚ್ಚಿಕೊಂಡು ಬೆಂಬಲಿಸುತ್ತಾರೆ ಎಂಬ ವಿಸ್ವಾಸ ವ್ಯಕ್ತ ಪಡಿಸಿದರು.
      https://voiceofjanata.in/wp-content/uploads/2024/09/VID-20240920-WA0257.mp4
      ಈ ಸಂದರ್ಭದಲ್ಲಿ ಹುಸೇನ್ ಪೀರಾ ದೊಡ್ಡಮನಿ, ಗುರುನಾಥ ರೆಡ್ಡಿ, ದೇವಿಕಾಗೌಡ, ಶಿವಪ್ಪ ಬೆವಿನಗಿಡ ಉಪಸ್ಥಿತರಿದ್ದರು.
      PHOTO : ಶುಕ್ರವಾರ ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ನ್ಯಾಷನಲ್ ಅಪನಿ ಪಕ್ಷದ ರಾಜ್ಯದ ಅಧ್ಯಕ್ಷ ಪಿರೋಜ್ ಬಿ ಎಸ್ ಮಾತನಾಡಿದ್ದರು.

      Tags: #indi / vijayapur#national Apani party#Political scandal in Karnataka..! National parties who have forgotten their responsibility: Piroz#Politicale News#Pressmeet#Voiceofjanata.in#ಕರ್ನಾಟಕದಲ್ಲಿ ರಾಜಕೀಯ ದೊಂಬರಾಟ..! ಜವಾಬ್ದಾರಿ ಮರೆತ ರಾಷ್ಟ್ರೀಯ ಪಕ್ಷಗಳು‌: ಪಿರೋಜ್
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

      ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

      0
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

      ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

      March 11, 2026
      ಬತ್ತಿದ ಬಾವಿ, ಕೆಟ್ಟ ಕೈಪಂಪ್: ಕಿಲೋಮೀಟರ್ ಅಲೆದರೂ ಸಿಗದ ನೀರು; ಚವನಭಾವಿ ಗ್ರಾಮಸ್ಥರು ಆಕ್ರೋಶ..!

      ಮಹಿಳೆ ಯಾವಾಗಲೂ ಸನ್ಮಾರ್ಗವನ್ನೇ ಅವಲಂಬಿಸುತ್ತಾಳೆ: ಸ್ನೇಹಾ ನಲವಡೆ ಪ್ರತಿಪಾದನೆ ​

      ಮಹಿಳೆ ಯಾವಾಗಲೂ ಸನ್ಮಾರ್ಗವನ್ನೇ ಅವಲಂಬಿಸುತ್ತಾಳೆ: ಸ್ನೇಹಾ ನಲವಡೆ ಪ್ರತಿಪಾದನೆ ​

      March 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.