ಇಂಡಿಯಲ್ಲಿ ವೇಶ್ಯೆವಾಟಿಕೆ ಅಡ್ಡೆ ಮೇಲೆ ಪೋಲಿಸರ ದಾಳಿ..! ಓರ್ವನ ಬಂಧನ..! ಎಲ್ಲಿ ಗೊತ್ತಾ..?
ಇಂಡಿ :ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಂಡಿ ರೈಲ್ವೆ ಸ್ಟೇಷನ್ ಬಳಿ ಇರುವ ವೇಶ್ಯೆವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವ ವ್ಯಕ್ತಿಯನ್ನು ಬಂಧಿಸಿದ ಘಟನೆ ನೆಡಿದಿದೆ.
ಮನೆಯೊಂದನ್ನು ಬಾಡಿಗೆ ಪಡೆದು ಮಹಿಳೆಯರಿಗೆ ಹಣದ ಆಮಿಷ ಒಡ್ಡಿ ಕಾನೂನು ಬಾಹಿರ ಚಟುವಟಿಕೆ ನೆಡೆಸುತ್ತಿದ್ದ ಚಂದ್ರಕಾಂತ್ ನನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಇನ್ನು ಮನೆ ಯಲ್ಲಿ ವೇಶ್ಯವಾಟಿಕೆಗೆ ಬಳಸುತ್ತಿದ್ದ ಕಾಂಡೋಮ್ ಪಾಕೇಟ್ ಹಾಗೂ ಗೂಗಲ್ ಸ್ಕ್ಯಾನರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.