ಮೈಸೂರು: ಹೊಸ ವರ್ಷದ ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘ, ಮೈಸೂರು ಶಾಖೆ ಆಶ್ರಯದಲ್ಲಿ, ಸಂಘದ ೨೦೨೨ ಹೊಸ ವರ್ಷದ ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಿದರು.
ಈ ಸಭೆಯ ಸಾನಿಧ್ಯವನ್ನು ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಯವರು, ಪರಮಪೂಜ್ಯ ಭೋದಿದತ್ತ ಬಂತೇಜಿಯವರು ವಹಿಸಿದ್ದರು. ರಾಜ್ಯ ಅಧ್ಯಕ್ಷ ಶ್ರೀ ಚಂದ್ರಶೇಖರಯ್ಯ, ಅಂಶಿ ಪ್ರಸನ್ನ ಕುಮಾರ್, ಜಿಲ್ಲಾ ಅಧ್ಯಕ್ಷ ಶ್ರೀ ಸಿದ್ದರಾಜ್ , ನಿಕಟ ಪೂರ್ವ ಅಧ್ಯಕ್ಷ ಶ್ರೀ ಹರೀಶ್ ಬಾಬು, ಇನ್ನೂ ಹಲವು ಸರ್ಕಾರಿ ನೌಕರರು ಉಪಸ್ಥಿತಿ ಇದ್ದರು.