• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ -ಸಂತೋಷ ಬಂಡೆ

    ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ವಿತರಣೆ

    ಜನೇವರಿ 24 ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ

    “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ

    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

    ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

    ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

    ಮಹಿಳೆಯರನ್ನು  ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ

    ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ

    ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ದ್ಯಾಮವ್ವನ ಮಂದಿರದಲ್ಲಿ ವಿಶೇಷ ಬಿಂದಿಗೆ ಪೂಜೆ ಮಾಡುವ ಮೂಲಕ ಜಾತ್ರಾ ಮಹೋತ್ಸವ ತಯಾರಿಗೆ ಅಧಿಕೃತ ಚಾಲನೆ

      Voiceofjanata.in

      April 1, 2025
      0
      ದ್ಯಾಮವ್ವನ ಮಂದಿರದಲ್ಲಿ ವಿಶೇಷ ಬಿಂದಿಗೆ ಪೂಜೆ ಮಾಡುವ ಮೂಲಕ ಜಾತ್ರಾ ಮಹೋತ್ಸವ ತಯಾರಿಗೆ ಅಧಿಕೃತ ಚಾಲನೆ
      0
      SHARES
      71
      VIEWS
      Share on FacebookShare on TwitterShare on whatsappShare on telegramShare on Mail

      ದ್ಯಾಮವ್ವನ ಮಂದಿರದಲ್ಲಿ ವಿಶೇಷ ಬಿಂದಿಗೆ ಪೂಜೆ ಮಾಡುವ ಮೂಲಕ ಜಾತ್ರಾ ಮಹೋತ್ಸವ ತಯಾರಿಗೆ ಅಧಿಕೃತ ಚಾಲನೆ

      ವರದಿ‌: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ  :ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಗ್ರಾಮದೇವತೆ ( ಶ್ರೀ ದ್ಯಾಮವ್ವನ ) ಜಾತ್ರಮಹೋತ್ಸವ ಮೇ 30 ರಿಂದ ಐದು ದಿನಗಳು ಅದ್ದೂರಿಯಾಗಿ ಆಚರಿಸಲು ಗ್ರಾಮದೇವತೆ ಜಾತ್ರ ಮಹೋತ್ಸವ ಕಮಟಿ ನಿರ್ದರಿದ್ದು  ಯುಗಾದಿ ಹಬ್ಬದದಂದು  ಪಟ್ಟಣದ ಕುಂಬಾರ ಓಣಿಯ ದ್ಯಾಮವ್ವನ ಮಂದಿರದಲ್ಲಿ ವಿಶೇಷ ಬಿಂದಿಗೆ ಪೂಜೆ ಮಾಡುವ ಮೂಲಕ ಜಾತ್ರಾ ಮಹೋತ್ಸವ ತಯಾರಿಗೆ ಅಧಿಕೃತ ಚಾಲನೆಯನ್ನು ನೀಡಲಾಯಿತು.
      ಗ್ರಾಮದೇವತೆ ಜಾತ್ರಾ ಮಹೋತ್ಸವ ಕಮಿಟಿ ಕರೆದ ಸಭೆಯಲ್ಲಿ ಪಟ್ಟಣದ ಹಿರಿಯರು ದೇವಿಯ ಸದ್ಭಕ್ತರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು .
      ದೇವಿ ಜಾತ್ರೆ ಅಂಗವಾಗಿ ವಾರ ಹಿಡಿಯುವುದು; ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಅಂಗವಾಗಿ ಐದು ವಾರಗಳನ್ನು ಹಿಡಿಯಲಾಗುತ್ತದೆ ಅಂತಯೇ ಈ ಜಾತ್ರಾ ಅಂಗವಾಗಿ ಮೇ 2ರಿಂದ ಶುಕ್ರವಾರ ಮಂಗಳವಾರ ವಾರ ಹಿಡಿಲಾಗುತ್ತದೆ. ಮೇ ೨. ಮೇ ೬ ಮೇ ೯ ಮೇ ೧೩ ಮೇ ೧೬  ಐದು ವಾರ ಹಿಡಿಯಲಾಗುತ್ತದೆ ಮೇ 17 ರಂದು ದೇವಿ ಬಣ್ಣಕ್ಕೆ ಹೋಗುತ್ತಾಳೆ ಮೇ 30 ರಿಂದ ದೇವಿಯ ಜಾತ್ರಾ ವೈಭವ ಐದು ದಿನಗಳು ನಡೆಯುತ್ತದೆ.
      ಈ ವೇಳೆ ಅಶೋಕ ನಾಡಗೌಡ,ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,  ಪ್ರಭುದೇವ ಕಲಬುರಗಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಮಾತನಾಡಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ವೈಭವ ಮತ್ತೆ ಮರುಕಳಿಸಲಿದ್ದು ದೇವಿಯ ಎಲ್ಲಾ ಸದ್ಭಕ್ತರು ಒಂದಾಗಿ ಭಾವೈಕ್ಯಯಿಂದ ಆಚರಿಸೋಣ ಮೇ 30 ರಿಂದ ನಡೆಯುವ ಜಾತ್ರಾ ತಯಾರಿಗೆ ಎಲ್ಲರ ಸಹಾಯ ಸಹಕಾರ ಅಗತ್ಯತೆವಿದೆ ಎಲ್ಲಾ ಒಂದಾಗಿ ಜಾತ್ರೆ ಆಚರಿಸೋಣವೆಂದು ಕರೆ ನೀಡಿದರು
      ಸಭೆಯಲ್ಲಿ ಕಳೆದ ಜಾತ್ರೆಯಲ್ಲಿ ಉಳಿದ ದೇಣಿಗೆ  ಸಂಗ್ರಹ 19 ಲಕ್ಷ ರೂ ಲೆಕ್ಕಪತ್ರ ಪ್ರಭುದೇವ ಕಲಬುರಗಿ ಓದಿ ತಿಳಿಸಿದರು
      ಗ್ರಾಮದೇವತೆ ಮುಂದೆ ಬಿಂದಿಗೆ ಪೂಜೆ ಮಾಡಿ ಅನಾದಿಕಾಲದಿಂದಲೂ ಬಂದ ಸಾಂಪ್ರದಾಯದಂತೆ ಗುರಲಿಂಗಯ್ಯಾ  ಹಿರೇಮಠ,ಶಿವಾನಂದ ಹಿರೇಮಠ, ರಾಚಯ್ಯ ಹಿರೇಮಠ, ಶ್ರೀಶೈಲ ಅಮರಣ್ಣವರ, ಸಂತೋಷ ನಾಯ್ಕೋಡಿ,
       ಬಸನಗೌಡ ರಾಯನಗೌಡ ಪಾಟೀಲ್,ಹಾಗೂ ಬಸರಕೋಡ ನಾಡಗೌಡರ  ಅವರ ಮನೆಯಲ್ಲಿ ಸಹ ಬಿಂದಿಗೆಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆ ಗೆ ದೇಣಿಗೆ ಸಂಗ್ರಹ ಈ ಮನೆತನಗಳಿಂದ‌ ಮಾಡಲಾಯಿತು
      ಈ ವೇಳೆ ಶರಣು ಸಜ್ಜನ (ಸಿಪಿ) ಸಂಗನಗೌಡ ಬಿರಾದಾರ( ಜಿಟಿಸಿ) ಪ್ರತಿಭಾ ಅಂಗಡಗೇರಿ, ಚನ್ನಪ್ಪ ಕಂಠಿ,ರಾಜುಗೌಡ ರಾಯಗೂಂಡ, ಪರಶುರಾಮ ನಾಲತವಾಡ,ವೀರುಪಾಕ್ಷಿ ಪತ್ತಾರ,ಚಿನ್ನು ನಾಡಗೌಡ, ಸಂಜಯ ಸಜ್ಹನ, ಭಾರತಿ ಪಾಟೀಲ್, ಮಾಂತು ಬೂದಿಹಾಳಮಠ ಸುರೇಶ ಕಲಾಲ, ಮಹಾಂತೇಶ ಹಡಪದ ಸಂಗಣ್ಣ ಮೇಲಿನಮನಿ, ಹರೀಶ ಬೇವೂರ, ಶ್ರೀಕಾಂತ್ ಹಿರೇಮಠ, ಮಹಾಂತೇಶ ಕಡೆಬಾಗಿಲು, ಟಿ ವಿಜಯಭಾಸ್ಕರ್, ಗೋಪಿ ಮಡಿವಾಳರ, ಜಗದೀಶ್ ಲಕ್ಷಟ್ಟಿ,ಮಾಣಿಕಚಂದ ದಂಡಾವತಿ,ಉಮೇಶ ರಾಯಗೂಂಡ, ಮಹಾಂತೇಶ ಮೋಟಗಿ,ರುದ್ರಪ್ಪ ಕಡಿ, ಸದು ಮಠ,ಅಶೋಕ ಚಟ್ಟೇರ,ಅನಿಲ್ ತೇಲಂಗಿ ಚಂದ್ರಶೇಖರ ಕಲಾಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
      Tags: #indi / vijayapur#Muddebihall Vijayapur#Official drive to prepare for the Jatra Mahotsav by worshiping a special bindi at Damavana Mandir#Public News#Today News#Voice Of Janata#Voiceofjanata.in#ದ್ಯಾಮವ್ವನ ಮಂದಿರದಲ್ಲಿ ವಿಶೇಷ ಬಿಂದಿಗೆ ಪೂಜೆ ಮಾಡುವ ಮೂಲಕ ಜಾತ್ರಾ ಮಹೋತ್ಸವ ತಯಾರಿಗೆ ಅಧಿಕೃತ ಚಾಲನೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ -ಸಂತೋಷ ಬಂಡೆ

      ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ -ಸಂತೋಷ ಬಂಡೆ

      January 23, 2026
      ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ವಿತರಣೆ

      ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ವಿತರಣೆ

      January 23, 2026
      ವಿಜಯಪುರದಲ್ಲಿ ಆನ್ಲೈನ್ ವಂಚನೆ ಪ್ರಕರಣಗಳಿಗೆ ಬ್ರೇಕ್..!

      ವಿಜಯಪುರದಲ್ಲಿ ಆನ್ಲೈನ್ ವಂಚನೆ ಪ್ರಕರಣಗಳಿಗೆ ಬ್ರೇಕ್..!

      January 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.