• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಲಿಂಬೆ ನಾಡಿನಲ್ಲಿ ನಾಗರ ಪಂಚಮಿ ಸಂಭ್ರಮ : ಶ್ರದ್ಧಾ ಭಕ್ತಿ ಆಚರಣೆ

      Voice of janata

      August 9, 2024
      0
      ಲಿಂಬೆ ನಾಡಿನಲ್ಲಿ ನಾಗರ ಪಂಚಮಿ ಸಂಭ್ರಮ : ಶ್ರದ್ಧಾ ಭಕ್ತಿ ಆಚರಣೆ
      0
      SHARES
      214
      VIEWS
      Share on FacebookShare on TwitterShare on whatsappShare on telegramShare on Mail

      ಲಿಂಬೆ ನಾಡಿನಲ್ಲಿ ನಾಗರ ಪಂಚಮಿ ಸಂಭ್ರಮ : ಶ್ರದ್ಧಾ ಭಕ್ತಿ ಆಚರಣೆ

      ಇಂಡಿ : ವಿಶೇಷ ಸಂಭ್ರಮ, ಸಡಗರ ಹಾಗೂ ಭಕ್ತಿ-ಭಾವದಿಂದ ಆಚರಿಸಲಾಗುವ ಹಬ್ಬವೆಂದರೆ ಅದು ನಾಗರ ಪಂಚಮಿ. ಈ ದಿನ ನಾಗರ ಹಾವುಗಳನ್ನು ಪೂಜಿಸಲಾಗುತ್ತದೆ. ನಾಗನ ಕಲ್ಲುಗಳಿಗೆ ಶಾಸ್ತ್ರೋಕ್ತ ಪೂಜೆ ನಡೆಯುತ್ತದೆ. ನಾಗ ದೇವರ ಆಶೀರ್ವಾದ ಪಡೆಯುವುದು ಮತ್ತು ದುಷ್ಟರಿಂದ ರಕ್ಷಣೆ ಪಡೆದುಕೊಳ್ಳಲು ಜನರು ನಾಗನಿಗೆ ಹಾಲು, ಹೂವು, ಹಣ್ಣು ಅರ್ಪಿಸುತ್ತಾರೆ. ಅದರಂತೆ ಲಿಂಬೆ ನಾಡಿನ ತಾಲ್ಲೂಕಿನಾದ್ಯಾಂತ ನಾಗಮೂರ್ತಿಗಳಿಗೆ ಹಾಲೆರೆಯುಚ ಮೂಲಕ‌ ನಾಗರ ಪಂಚಮಿ ಆಚರಿಸಿದರು.
      ಗುರುವಾರ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ  ಮಹಿಳೆಯರು ಮಕ್ಕಳು ಸೇರಿಕೊಂಡು ಮನೆಯಲ್ಲಿ ಇರುವ ನಾಗಮೂರ್ತಿಗಳಿಗೆ ಹಾಲೆರೆಯುವ ಮೂಲಕ ನಾಗರಪಂಚಮಿಯನ್ನು ಆಚರಿಸಿದರು. ಶುಕ್ರವಾರ ಸಾರ್ವಜನಿಕವಾಗಿ ವಿವಿಧ ದೇವಸ್ಥಾನದಲ್ಲಿ ಕಲ್ಲು ನಾಗದೇವತಿಗಳಿಗೆ ಹಾಲೆರೆಯುವ ಕಾರ್ಯಕ್ರಮ, ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ನಾಗದೇವತಿಗಳಿಗೆ ಬೆಳಿಗ್ಗೆ 8 ಗಂಟೆಯಿಂದಲೆ ಗ್ರಾಮದ ಮಹಿಳೆಯರು ವಿಶೇಷ ಪೂಜೆಗಳು ನೆರವೇರಿಸಿ ಭಕ್ತಿ ಭಾವ ಮೆರೆದರು. ಪ್ರತಿ ಮನೆಯಲ್ಲಿ ಮಹಿಳೆಯರು ಕಳೆದ ಹಲವು ದಿನಗಳಿಂದ ಎಳ್ಳು, ಕರಚಿಕಾಯಿ, ಉಂಡಿ, ಕರದಂಟು, ಚಕ್ಕಲಿ, ಜಿಲೇಬಿ ವಿವಿಧ ದಿನಸಿ ಪದಾರ್ಥಗಳನ್ನು ತಯಾರಿಸಿ ನಾಗದೇವತಿಗಳಿಗೆ ನೈವೇದ್ಯ ಅರ್ಪಿಸಿದರು. ಅಲ್ಲದೆ ಬಂಧು ಬಾಂಧವರಿಗೆ ಉಣಬಡಿಸುವುದು ಗ್ರಾಮದಲ್ಲಿ ಸಾಮಾನ್ಯವಾಗಿತ್ತು.
      ಶ್ರಾವಣ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಅವುಗಳಲ್ಲೇ ಮೊದಲನೆಯದ್ದೇ ಈ ನಾಗರ ಪಂಚಮಿ. ಉತ್ತರ ಕರ್ನಾಟಕದಲ್ಲಿ ಈ ಹಬ್ಬಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು,  ಇದನ್ನು ಮಹಿಳೆಯರ ಹಬ್ಬವೆಂದೇ ಹೇಳಲಾಗುತ್ತದೆ. ಅಮವಾಸ್ಯೆಯಿಂದ ಆರಂಭಗೊಳ್ಳುವ ಈ ಹಬ್ಬಕ್ಕಾಗಿ ಹಲವು ದಿನಗಳಿಂದಲೇ ತಯಾರಿ ನಡೆದಿರುತ್ತದೆ. ಎಳ್ಳು ಹುರಿಯುವುದು, ಕರಚಿಕಾಯಿ, ಉಂಡಿ, ಕರದಂಟು, ಚಕ್ಕಲಿ, ಜಿಲೇಬಿ, ಚೂಡಾ ತಯಾರಿಸಿ ಬಂಧು ಬಾಂಧವರಿಗೆ ಹಂಚಿ ಸಂಭ್ರಮಿಸುವ ಹಬ್ಬವಿದು. ಅದರಂತೆ ತಾಂಬಾ ಗ್ರಾಮದಲ್ಲಿ ಶುಕ್ರವಾರ ಸಾರ್ವಜನಿಕವಾಗಿ ವಿವಿದ ದೇವಸ್ಥಾನದಲ್ಲಿ ಕಲ್ಲು ನಾಗದೇವತಿಗಳಿಗೆ ಹಾಲೆರೆಯುವ ಕಾರ್ಯಕ್ರಮ ಮಹಿಳೆಯರು ವಿಶೇಷ ಪೂಜೆಗಳು ನೆರವೇರಿಸಿ ಭಕ್ತಿ ಭಾವ ಮೆರೆದರು.
      Tags: #indi / vijayapur#Nagar Panchami Celebration in Limbe Nadi: Shraddha Bhakti Ritual#Nagarapanchami#Public News#ಲಿಂಬೆ ನಾಡಿನಲ್ಲಿ ನಾಗರ ಪಂಚಮಿ ಸಂಭ್ರಮ : ಶ್ರದ್ಧಾ ಭಕ್ತಿ ಆಚರಣೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮುದ್ದೇಬಿಹಾಳದಲ್ಲಿ ಆಲಿಕಲ್ಲು ಮಳೆಯ ಅಬ್ಬರ: ಬಿರುಬಿಸಿಲ ಧಗೆಗೆ ವರುಣನ ತಂಪು ಸ್ಪರ್ಶ!

      March 19, 2026
      ಬಡವರ ಕಣ್ಣೀರು ಒರೆಸುವ ಕೈಗಳೇ ದೇವರಿಗರ್ಪಿಸುವ ನಿಜವಾದ ಪೂಜೆ: ಶ್ರೀ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು

      ವಾತ್ಸಲ್ಯ ಮನೆ ನೀಡುವ ಮೂಲಕ ಸೂರು ಇಲ್ಲದವರ ಬಾಳಿಗೆ ಬೆಳಕಾಗಿದೆ

      ವಾತ್ಸಲ್ಯ ಮನೆ ನೀಡುವ ಮೂಲಕ ಸೂರು ಇಲ್ಲದವರ ಬಾಳಿಗೆ ಬೆಳಕಾಗಿದೆ

      March 19, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.