• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಗ್ಗಿಲ್ಲದೆ ನಡೆಯುತ್ತಿದೆ ತಾಲೂಕಿನಾಧ್ಯಂತ ಇಸ್ಪೀಟ್ ದಂಧೆ..!

    ದ್ವಿತೀಯ ಪಿಯುಸಿಯ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ ಸಿಇಓ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ

    ಸಂಸ್ಕರಿಸಿದ ಶುದ್ಧ ನೀರನ್ನು ಹಂಚಿನಾಳ ಕೆರೆಗೆ ಪುರೈಸಿ: ಜಿಲ್ಲಾ ಉಸ್ತುವಾರಿ‌ ಸಚಿವ ಡಾ.‌ಎಂ.ಬಿ.ಪಾಟೀಲ

    ಭಾರತ ಜನಗಣತಿ-2027 ಸಿದ್ಧರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ

    ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ: ಸಚಿವ ಡಾ: ಎಂ ಬಿ ಪಾಟೀಲ

    ವಿಕಸಿತ ಭಾರತದ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮ

    ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನವನ

    ಮುದ್ದೇಬಿಹಾಳ ತಾ.ಪಂ. ನೂತನ ಸಹಾಯಕ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕೋರಿ ಅಧಿಕಾರ ಸ್ವೀಕಾರ

    ಡಿಜಿಟಲ್ ಸಾಕ್ಷರತೆ ಇಂದಿನ ಅನಿವಾರ್ಯತೆ: ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

    ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ರಾಜ್ಯ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ತಾಲೂಕಾ ಜೆಡಿಎಸ್‌ ಪಕ್ಷದ ವತಿಯಿಂದ  ಪ್ರತಿಭಟನೆ.

      Voiceofjanata.in

      July 1, 2025
      0
      ರಾಜ್ಯ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ತಾಲೂಕಾ ಜೆಡಿಎಸ್‌ ಪಕ್ಷದ ವತಿಯಿಂದ  ಪ್ರತಿಭಟನೆ.
      0
      SHARES
      38
      VIEWS
      Share on FacebookShare on TwitterShare on whatsappShare on telegramShare on Mail

      ರಾಜ್ಯ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ತಾಲೂಕಾ ಜೆಡಿಎಸ್‌ ಪಕ್ಷದ ವತಿಯಿಂದ  ಪ್ರತಿಭಟನೆ.

      ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ ; ರಾಜ್ಯ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ತಾಲೂಕಾ ಜೆಡಿಎಸ್‌ ಪಕ್ಷದ ವತಿಯಿಂದ  ಪ್ರತಿಭಟನೆಯನ್ನು ಸೋಮುವಾರ  ನಡೆಸಲಾಯಿತು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನೆ ತಹಶಿಲ್ದಾರ ಕಚೇರಿಯವರಗೆ ಮಾಡಲಾಯಿತು.
      ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ  ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸರಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ, ದುರಾಡಳಿತ ಮಾಡುತ್ತಿದೆ ಹಾಗೂ ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ವಸತಿ ಸಚಿವ .ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು.  ಆಕ್ರೋಶ ವ್ಯಕ್ತಪಡಿಸಿದರು.
      ನೀರಾವರಿ ತಜ್ಞ ಜೆಡಿಎಸ್ ಮುಖಂಡ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಹಿರೇಮುರಾಳ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ  ಭ್ರಷ್ಟಾಚಾರ ಮಿತಿಮೀರಿದೆ ಸ್ವ ಪಕ್ಷದ  ಸಚಿವರು, ಶಾಸಕರು, ಕಾಂಗ್ರೆಸ್ ಮುಖಂಡರೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಗುತ್ತಿಗೆದಾರರ ಬಾಕಿ ಹಣ ಪಾವತಿಯಲ್ಲೂ ವಿಳಂಬ ನೀತಿ ಅನುಸರಿಸಿ, ಭ್ರಷ್ಟಾಚಾರ ಮಾಡಲಾಗುತ್ತಿದೆ. ರೈತ ವಿರೋಧಿ ಸರ್ಕಾರವಾಗಿ ಮಾರ್ಪಟ್ಟಿದ್ದು, ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡು ಅನ್ಯಾಯ ಮಾಡಲಾಗುತ್ತಿದೆ. ಕೇವಲ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದು, ರಾಜ್ಯದ ಜನರಿಗೆ ಘನಘೋರ ಅನ್ಯಾಯವೆಸಗುತ್ತಿದೆ ಎಂದು ದೂರಿದರು.
      ಮನವಿ ಪತ್ರವನ್ನು ಜೆಡಿಎಸ್ ತಾಲೂಕ ಅಧ್ಯಕ್ಷ ಪಿಎಂ ಹವಾಲ್ದಾರ್ ಓದಿ ತಹಶಿಲ್ದಾರ ಬಲರಾಮ‌ ಕಟ್ಟಿಮನಿ ಮೂಲಕ ರಾಜ್ಯಪಾಲರಿಗೆ ನೀಡಲಾಯಿತು.
      ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬಸವಂತರಾಯ ದೇಸಾಯಿ, ಸೈಯದ್ ಸಾತಿಹಾಳ, ಲಾಳೆಮಶಾಕ ನಾಯ್ಕೋಡಿ, ಅಕ್ಬರುದ್ದಿನ ಮುಲ್ಲಾ, ಮೋತಿಲಾಲ ಮ್ಯಾಗೇರಿ, ಅಬ್ದುಲ ಮಜೀದ್,ಅನ್ವರಸಾಬ ಟಕ್ಕಳಕಿ, ಅಶೋಕ ಅಮರಣ್ಣವರ ಸೇರಿದಂತೆ ಪಕ್ಷದ ಕಾರ್ಯಕರ್ತರು ರೈತ ಮುಖಂಡರು ಭಾಗವಹಿಸಿದ್ದರು
      ನಾರಾಯಣಪುರ ಎಡದಂಡೆ ಬಲದಂಡೆ ಬಂದ್ ಮಾಡಬೇಕಾಗುತ್ತದೆ ರೈತರು ದಂಗೆ ಏಳುವ ಸ್ಥಿತಿ ತಲುಪಿದ್ದಾರೆ, ,ಚಿಮ್ಮಲಗಿ ಏತನೀರಾವರಿ, ನಾಗರಬೆಟ್ಟ ಏತನೀರಾವರಿ ಮನಸ್ಸಿಗೆ ಬಂದಾಗ ನೀರು ಬಿಡುತ್ತಾರೆ, ರಾಜ್ಯ ಕಾಂಗ್ರೆಸ್ ಸರಕಾರ  ಬಂದರೆ ಲಕ್ಷ ಕೋಟಿ ನೀಡುತ್ತೇನೆಂದ ಸಿದ್ದರಾಮಯ್ಯ ಕೊಟ್ಟ ಮಾತನ್ನು ಮರೆತಿದ್ದಾರೆ ; ಬಸನಗೌಡ ಪಾಟೀಲ್ ಹಿರೇಮುರಾಳ, ಜೆಡಿಎಸ್ ಹಿರಿಯ ಮುಖಂಡರು.
      Tags: #indi / vijayapur#Muddebhall#Muddebiha's taluk JDS party protests demanding the dismissal of the state government.#Public News#State News#Today News#Voice Of Janata#Voiceofjanata.in#ರಾಜ್ಯ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ತಾಲೂಕಾ ಜೆಡಿಎಸ್‌ ಪಕ್ಷದ ವತಿಯಿಂದ  ಪ್ರತಿಭಟನೆ.JdsProtest
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ; ₹ 50 ಸಾವಿರ ದಂಡ.

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಎಗ್ಗಿಲ್ಲದೆ ನಡೆಯುತ್ತಿದೆ ತಾಲೂಕಿನಾಧ್ಯಂತ ಇಸ್ಪೀಟ್ ದಂಧೆ..!

      ಎಗ್ಗಿಲ್ಲದೆ ನಡೆಯುತ್ತಿದೆ ತಾಲೂಕಿನಾಧ್ಯಂತ ಇಸ್ಪೀಟ್ ದಂಧೆ..!

      March 8, 2026
      ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ; ₹ 50 ಸಾವಿರ ದಂಡ.

      ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ; ₹ 50 ಸಾವಿರ ದಂಡ.

      March 8, 2026
      ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!

      ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!

      March 8, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.