ವಿಜಯಪುರ ಬ್ರೇಕಿಂಗ್:
ಸಿಡಿಲು ಬಡಿದು ಪರಿಣಾಮ ತೆಂಗಿನ ಮರಕ್ಕೆ ಬೆಂಕಿ
ವಿಜಯಪುರ ಜಿಲ್ಲೆಯ
ಮುದ್ದೇಬಿಹಾಳ ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಘಟನೆ
ಬಾರಿ ಗಾಳಿ ಮಳೆಗೆ ರೈತ ಸಿದ್ದಪ್ಪ ಉಂಡಿ ಎಂಬುರಿಗೆ ಸೇರಿಸ ಹೊಲದಲ್ಲಿನ ತೆಂಗಿನ ಮರಕ್ಕೆ ಬೆಂಕಿ
ಸಿಡಿಲು ಬಡಿದು ಬೆಂಕಿ ಜ್ವಾಲೆ ಕಾಣಿಸಿಕೊಂಡಿದೆ
ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ


















