ವಿಜಯಪುರ ಬ್ರೇಕಿಂಗ್:
ನಾವು ಅಲ್ಪಸಂಖ್ಯಾತರ ವಿರೋಧಿ ಅಲ್ಲ, ವಿಜಯಪುರ ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆ,
ನಮ್ಮ ದೇಶಕ್ಕೆ ಅನಾಹುತ ಮಾಡುವರ ಮೇಲೆ ಬಾಂಬ್ ಹಾಕಸ್ತೇವಿ, ದೇಶ ದ್ರೋಹಿಗಳಿಗೆ ಬಾಂಬ್ ಹಾಕಸ್ತೇವಿ.
ನಾವು ತಲೆ ಮೇಲೆ ಬಾಂಬ್ ಹಾಕ್ತೇವಿ, ಅಲ್ಪಸಂಖ್ಯಾತರು ದೇಶ ದ್ರೋಹಿಗಳಲ್ಲ.
ಪಾಪ ಅವರು ಏನು ಮಾಡಿಲ್ಲ, ಮುಸ್ಲಿಂರಿಗೆ ಮತ ಹಾಕಬೇಡಿ ಎಂದಿದ್ದ ಶಾಸಕ ಯತ್ನಾಳ ವಿಚಾರ,
ಅದನ್ನು ಶಾಸಕ ಯತ್ನಾಳಗೆ ಕೇಳಿ ಎಂದು ಸಂಸದ ರಮೇಶ,ಇಲ್ಲಿಯೇ ಅದಾನ್ ಅವನಿಗೆ ಕೇಳಿ.