• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಬರಗಾಲದ‌ ಮಲ್ಲ ಭೀಮಶಿ‌ ಕಲಾದಗಿ ನೀಧನ, ಪೋಲಿಸ್ ಗೌರವದೊಂದಿಗೆ ಅಂತ್ಯಕ್ರಿಯೆ..!

      Voice of Janata

      August 6, 2024
      0
      ಬರಗಾಲದ‌ ಮಲ್ಲ ಭೀಮಶಿ‌ ಕಲಾದಗಿ ನೀಧನ, ಪೋಲಿಸ್ ಗೌರವದೊಂದಿಗೆ ಅಂತ್ಯಕ್ರಿಯೆ..!
      0
      SHARES
      446
      VIEWS
      Share on FacebookShare on TwitterShare on whatsappShare on telegramShare on Mail

      ಬರಗಾಲದ‌ ಮಲ್ಲ ಭೀಮಶಿ‌ ಕಲಾದಗಿ ನೀಧನ, ಪೋಲಿಸ್ ಗೌರವದೊಂದಿಗೆ ಅಂತ್ಯಕ್ರಿಯೆ..!

      ವಿಜಯಪುರ : ಹಿರಿಯ ರೈತ ಮುಖಂಡ ಭೀಮಶಿ ಹಣಮಂತ ಕಲಾದಗಿ ನಿಧನ ವಿಷಯವನ್ನು ರಾಜ್ಯ ಸರಕಾರ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ‌ಅದಲ್ಲದೆ ಮೃತರ ಅಂತ್ಯಕ್ರಿಯೆನ್ನು ಪೋಲಿಸ್ ಗೌರವದೊಂದಿಗೆ ನೆರೆವರಿಸಲು ಅಧಿನ ಕಾರ್ಯದರ್ಶಿ ಗೌರೀಶ ಟಿ ಆದೇಶ ಹೊರಡಿಸಿದ್ದಾರೆ.

      ಹಿರಿಯ ರೈತ ಮುಖಂಡ, ಸಿಪಿಎಂ ಮುಖಂಡ, ‘ಬರಿಗಾಲ ಗಾಂಧಿ’ ಎಂದೇ ಪ್ರಸಿದ್ಧವಾಗಿದ್ದ ಭೀಮಶಿ ಕಲಾದಗಿ(86) ಸೋಮವಾರ ರಾತ್ರಿ ನಿಧನರಾದರು.

      ಇವರಿಗೆ ಸುರೇಶ ಕಲಾದಗಿ ಮತ್ತು ಮಾಳಪ್ಪ ಕಲಾದಗಿ ಸೇರಿದಂತೆ ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಪತ್ನಿ ಇದ್ದಾರೆ.

      ಮಂಗಳವಾರ(ಆಗಸ್ಟ್‌ 6) ಮಧ್ಯಾಹ್ನ 2ಕ್ಕೆ ವಿಜಯಪುರದ ಕಾಳಿಕಾ ನಗರದಲ್ಲಿರುವ ಅವರ ಮನೆಯಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು, ಬಳಿಕ ಇಂಡಿ ತಾಲ್ಲೂಕಿನ ನಿಂಬಾಳದ ಅವರ ತೋಟದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

      ಭೀಮಶ್ಯಾ ಕಲಾದಗಿ ಹೋರಾಟದ ಹೆಜ್ಜೆಗಳು

      ರೈತ ಹೋರಾಟಗಳು, ಕೂಲಿಕಾರರ ಸಮಸ್ಯೆಗಳು, ಕಾರ್ಮಿಕರ ಬವಣೆಗಳು, ನಾಗರಿಕ ಸಮಸ್ಯೆಗಳು,
      ಭ್ರಷ್ಟಾಚಾರ, ನೌಕರರ ಮೇಲಿನ ದೌರ್ಜನ್ಯ, ದಲಿತರ ಮೇಲಿನ ದಬ್ಬಾಳಿಕೆ, ಭೂ ವಸತಿಹೀನರ ಸಮಸ್ಯೆ, ಕೋಮು ಸೌಹಾರ್ದತೆ ಬೆಸೆಯುವಿಕೆ, ಬ್ರಾಡ್‌ ಗೇಜ್ ರೈಲಿಗಾಗಿ ಹೋರಾಟ, ಪಂಚಾಯಿತಿ ನೌಕರರ ಜಾಡಮಾಲಿಗಳ ಸಮಸ್ಯೆಗಳಿಗಾಗಿ ಹೋರಾಟ, ಪಡಿತರ ಸಮಸ್ಯೆ, ಸಾರಾಯಿ ವಿಮುಕ್ತಿ, ಅನಿಷ್ಟ ಪದ್ಧತಿ, ವೇಶ್ಯಾವಾಟಿಕೆ ನಿಲ್ಲಿಸುವಿಕೆ, ಕೊಲೆ ಪ್ರಕರಣಗಳ ಭೇದ, ವ್ಯಾಪಾರಸ್ಥರಿಗೆ ನೆರವು, ಕುಡಿಯುವ ನೀರಿನ ಸಮಸ್ಯೆ, ಆಹಾರ ಧಾನ್ಯ ವಿತರಣೆ, ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರ ಮತ್ತು ಹಮಾಲರ ಸಮಸ್ಯೆಗಳು ಮುಂತಾದ ಹೋರಾಟಗಳಲ್ಲಿ ಭೀಮಶಿ ಕಾಕಾ ಅನನ್ಯ ಭಾಪನ್ನು ಒತ್ತಿದ್ದಾರೆ. ವರಸೆ ತೋರಿಸಿದ್ದಾರೆ. ಅಂದಿನ ಗತ್ತು, ಶೈಲಿ, ಜವಾರಿ ಮಾತು, ದೀನ ದಲಿತರ ಮೇಲಿನ ಮಮತೆಯ ಕಾವು ಇನ್ನೂ ಆರಿಲ್ಲ. ಅನ್ಯಾಯಕ್ಕೊಳಗಾದ ಹಲವು ಸ್ಥಳಗಳು ಇವರ ನೆರಳನ್ನು ಕಂಡರೆ ಹೌಹಾರುತ್ತಿದ್ದವು. ಮೂಡಿದ ಹೆಜ್ಜೆಗುರುತುಗಳು ಸಿಡಿಗುಂಡಿಗೂ ಸಿಡಿಯಲಾರವು. ಹೋದರೆ ಸಮಯ ಸಾಲದು. ಬಲ್ಲವನೇ ಹೋರಾಟದ ಮಲ್ಲ ಭೀಮಶಿ ಕಾಕಾನ ಕಥೆ..

      Tags: #BHimashi Kaladagi#Malla Bhimashi Kaladagi Needhan of drought#Public News#Voiceofjanata.in#ಬರಗಾಲದ‌ ಮಲ್ಲ ಭೀಮಶಿ‌ ಕಲಾದಗಿ ನೀಧನcremated with police honors..!ಪೋಲಿಸ್ ಗೌರವದೊಂದಿಗೆ ಅಂತ್ಯಕ್ರಿಯೆ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮನುಷ್ಯನನ್ನು ಮಹಾದೇವನನ್ನಾಗಿಸುವುದೇ ಬಸವತತ್ವ: ಪ್ರೊ. ಶ್ರೀಶೈಲ ಘೂಳಿ

      April 6, 2026
      ಅನೀಲ ರಾಠೋಡ ಹತ್ಯೆ: ಅಪರಾಧಿಗಳಿಗೆ ಮರಣ ದಂಡನೆಗೆ ಆಗ್ರಹ

      ಜಗಜೀವನರಾಂ ಜಯಂತಿಯಲ್ಲಿ ಒಳಮೀಸಲಾತಿ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಒತ್ತಾಯ

      April 5, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.