ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ
ಬೆಂಗಳೂರು : ಪೋಲಿಸ್ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕೆ ಎ.ಎಚ್.ಸಿ ಶಂಕರಲಿಂಗ ಕುಂಬಾರ್ ಅವರಿಗೆ ಬೆಂಗಳೂರು ಪೋಲಿಸ್ ಆಯುಕ್ತರು ಸೀಮಾಂತ್ ಕುಮಾರ್ ಸಿಂಗ್ ಪ್ರಶಂಸಾ ಪತ್ರ ವಿತರಿಸಿ ಅಭಿನಂದಿಸಿದ್ದಾರೆ.
ಹೊಯ್ಸಳ-26 ರವರು 2 ತಿಂಗಳ ಶಿಶುವನ್ನು ರಕ್ಷಿಸಿ ಹಾಗೂ ಆರೈಕೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಿಸಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ. ಆ ಕಾರಣದಿಂದಾಗಿ ಇಲಾಖೆಯ ಅವರನ್ನು ಪ್ರಶಂಸಾ ಪತ್ರ ವಿತರಿಸಿ ಅಭಿನಂದಿಸಿದ್ದಾರೆ.


















