• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ  ಪುಟ್ಟನ ದಸರಾ ಪುಸ್ತಕ ಬಿಡುಗಡೆ.

    ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ  ಪುಟ್ಟನ ದಸರಾ ಪುಸ್ತಕ ಬಿಡುಗಡೆ.

    ‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ

    ‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ

    ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಿ : ಡಾ.ವೀಣಾ ಜಾಧವ್ ಸಲಹೆ

    ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಿ : ಡಾ.ವೀಣಾ ಜಾಧವ್ ಸಲಹೆ

    ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಸೂಚನೆ

    ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಸೂಚನೆ

    ಸ್ವಾತಂತ್ರ‍್ಯ ಹೋರಾಟದಲ್ಲಿ ಚಿತ್ಪಾವನ ಕೊಡುಗೆ ಅಪಾರ – ಶ್ರೀಪಾದ ಪಟವರ್ಧನ

    ಸ್ವಾತಂತ್ರ‍್ಯ ಹೋರಾಟದಲ್ಲಿ ಚಿತ್ಪಾವನ ಕೊಡುಗೆ ಅಪಾರ – ಶ್ರೀಪಾದ ಪಟವರ್ಧನ

    ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ

    ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ

    ಎಸ್‍ಸಿಪಿ-ಟಿಎಸ್‍ಪಿ ಅನುದಾನ ಕಾಲಮಿತಿಯೊಳಗೆ ವೆಚ್ಚಮಾಡಿ ಸದ್ಭಳಕೆಗೆ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

    ಎಸ್‍ಸಿಪಿ-ಟಿಎಸ್‍ಪಿ ಅನುದಾನ ಕಾಲಮಿತಿಯೊಳಗೆ ವೆಚ್ಚಮಾಡಿ ಸದ್ಭಳಕೆಗೆ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    ಮಹಿಳೆಯರಿಗೆ ಸ್ವಾವಲಂಬಿಯಾಗಲು ಆರೋಗ್ಯ ಮುಖ್ಯ..!

    ಮಹಿಳೆಯರಿಗೆ ಸ್ವಾವಲಂಬಿಯಾಗಲು ಆರೋಗ್ಯ ಮುಖ್ಯ..!

    ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು

    ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಕೊಲ್ಹಾರ |ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ತಳವಾರ ಸಮಾಜಕ್ಕೆ ವರದಾನ..! ಹೇಗೆ ಗೊತ್ತಾ..?

      Voiceofjanata.in

      September 15, 2025
      0
      ಕೊಲ್ಹಾರ |ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ತಳವಾರ ಸಮಾಜಕ್ಕೆ ವರದಾನ..! ಹೇಗೆ ಗೊತ್ತಾ..?
      0
      SHARES
      905
      VIEWS
      Share on FacebookShare on TwitterShare on whatsappShare on telegramShare on Mail

      ಕೊಲ್ಹಾರ |ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ತಳವಾರ ಸಮಾಜಕ್ಕೆ ವರದಾನ..! ಹೇಗೆ ಗೊತ್ತಾ..?

      ವಿಜಯಪುರ : ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಳವಾರ ಸಮುದಾಯ, ಸಮಾಜದ ಜನರು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ಅನುಬಂಧ ಸಿ ಕ್ರಮ ಸಂಖ್ಯೆ 38 ರಲ್ಲಿರುವ ಕೊಡ್ ಸಂಖ್ಯೆ 13 (ತಳವಾರ ) ಎಂದು ಬರೆಯಬೇಕು‌. ನಮ್ಮ ವರ್ಗಕ್ಕೆ ರಾಷ್ಟ್ರಪತಿ ಅಂಕಿತವಾಗಿರುವುದರಿಂದ ಉಪಜಾತಿ ಅನ್ವಯವಾಗುವುದಿಲ್ಲ. ಆದರೆ ಇತರೆ ಎಂದಲ್ಲಿ ನಾಯ್ಕಡ/ನಾಯಕ ಎಂಬ ಪದಗಳು ಬರೆಯಬಹುದು ಸಮಾಜದ ಮುಖಂಡರು ಚರ್ಚಿಸಿ ನಿರ್ಧರಿಸಿದರು.

      ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ತಳವಾರ ಸಮಾಜ ಮುಖಂಡರು ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಸಹಯೋಗದಲ್ಲಿ ನಡೆಸುತ್ತೀರುವ ಸಮೀಕ್ಷೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಕರೆದು ಚರ್ಚಿಸಿದರು.

      ಈ‌‌ ಸಂದರ್ಭದಲ್ಲಿ ಯುವ ಮುಖಂಡ ಆನಂದ ಗೊರಗುಂಡಗಿ ಮಾತನಾಡಿದ ಅವರು, ನಮ್ಮ ಸಮಾಜ ಸ್ವತಂತ್ರ ಪೂರ್ವ ಮತ್ತು ನಂತರ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದೆ ಎಂಬುದು ತಮ್ಮಲ್ಲರಿಗೂ ಗೊತ್ತಿರುವ ವಿಷಯ. ಇವತ್ತಿಗೂ ರಾಜ್ಯದಲ್ಲಿ ನಮ್ಮ ಸಮಾಜಕ್ಕೆ ಯಾವುದೇ ಕ್ಷೇತ್ರ ಅಥವಾ ರಂಗದಲ್ಲಾಗಲಿ ದೊರೆತ ಸಹಾಯ ಸಹಕಾರದ‌ ಬಗ್ಗೆ ಗೊತ್ತಿದೆ. ಇಂದು ರಾಜ್ಯ ರಾಜಕೀಯ ಬೆಳವಣಿಗೆ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಎಲ್ಲಾ ಸಮುದಾಯಗಳು ಬದಲಾವಣೆ ಮತ್ತು ಪರಿವರ್ತನೆ ಕಾಣುತ್ತಿದ್ದೆವೆ. ಆದರೆ ನಮ್ಮ ಸಮಾಜದ ಬೆಳವಣಿಗೆ ಅಯ್ಯೊ..! ಎನ್ನುವ ಹಾಗೆ ಅತ್ಯಂತ ಚಿಂತಾಜನಕವಾಗಿರುವ ಪರಿಸ್ಥಿತಿ ನಾವು ನೀವು ಅನುಭವಿಸುತ್ತಿದ್ದೆ. ನಮ್ಮ ಸಮಾಜಕ್ಕೆ ಇತಿಹಾಸವಿದೆ. ಇತಿಹಾಸ ಗೊತ್ತು ಇರದ ವ್ಯಕ್ತಿ ಇತಿಹಾಸ ಸೃಷ್ಟಿಸಲಾರ.‌ ಅದಕ್ಕಾಗಿ ನಮ್ಮ ಸಮಾಜದ ಇತಿಹಾಸವನ್ನು ಒಂದು ಬಾರಿ ಅವಲೋಕನ ಮಾಡಿಕೊಳ್ಳಬೇಕು. 14 ಮತ್ತು 15 ನೇ ಶತಮಾನದಲ್ಲಿ ನಮ್ಮ ಸಮಾಜದ ಹಿರಿಯರು ಕೋಟೆ ಕೊತ್ತಲು, ಗ್ರಾಮ ರಕ್ಷಣೆಗಾಗಿ ಪ್ರಾಣವನ್ನು ತ್ಯಾಗ ಮಾಡಿ ಈ ದೇಶಕ್ಕಾಗಿ ಆಯಸ್ಸು ಮುಡಿಪಾಗಿಟ್ಟಿದ್ದಾರೆ. ಆದರೆ ನಮ್ಮ ‌ಸಮಾಜದ ದುರ್ದೈವ. ಇಲ್ಲಿಯವರೆಗೆ ಪ್ರಪಂಚದ ಬೆಳದಂತೆ,ಹಲವಾರು ‌ಸಮಾಜಗಳು ಹಾಗೂ ಮಾನವ ಕುಲದಂತೆ ನಮ್ಮ ಸಮಾಜವು ಬೆಳವಣಿಗೆ ಕಾಣಬೇಕಾಗಿತ್ತು.‌ ನಮ್ಮ ಸಮಾಜದಲ್ಲಿ ಅಕ್ಷರಶಃ ‌ಅಕ್ಷರಸ್ಥರ ಕೊರತೆ, ನಾಯಕರ‌ ಕೊರತೆ, ಸಮಾಜದಲ್ಲಿ ಮೂಢನಂಬಿಕೆ ಕಟ್ಟು ಕಥೆಗಳು ತುಂಬಿಕೊಂಡು ಬದುಕು ನಡೆಸಿದ್ದಕ್ಕೆ ನಮ್ಮ ಸಮಾಜಕ್ಕೆ ಇದೊಂದು ದುರಂತ ಸಂಗತಿಯಾಗಿದೆ.
      ಎಲ್ಲಿಯವರೆಗೆ ಸಮಾಜ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಕಾಣುವುದಿಲ್ಲವೋ..! ಅವಕಾಶ ದೊರೆಯುವುದಿಲ್ಲವೋ..! ಅಲ್ಲಿಯವರೆಗೆ ನಮ್ಮ ಸಮಾಜ ಕತ್ತಲೆ ಕೊಣೆಯಲ್ಲಿಯೆ ಇರುತ್ತವೆ.

      ಆದರೆ ಈ ಸದ್ಯ ರಾಜ್ಯಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಾಜಕ್ಕೆ ನಮ್ಮ ‌ಸಮಾಜಕ್ಕೆ ವರದಾನವಾಗಿಲಿದೆ. ಈ ಹಿಂದೆ ಹಲವು ಸಮೀಕ್ಷೆಗಳು‌ ನಡೆದರೂ ಸಹ ಜ್ಞಾನದ ಕೊರತೆಯಿಂದ‌ ಬೇರೆಬೇರೆ ಜಿಲ್ಲೆಯವರು ಮಾತು ಆಲಿಸಿ ತಪ್ಪು ತಪ್ಪಾಗಿ ಸಮಾಜದ ಬಗ್ಗೆ ಸರಕಾರಕ್ಕೆ ‌ಮಾಹಿತಿ ಒದಗಿಸದಂತಾಗಿದೆ.‌ ಆದರೆ ಈ ಬಾರಿ ಆ ರೀತಿಯಲ್ಲಿ ನಡೆಯಬಾದೆಂದೆ ಕೊಲ್ಹಾರ ಪಟ್ಟಣದಲ್ಲಿ ತಳವಾರ ಸಮಾಜದ ಮುಖಂಡರು ಸಭೆ ಆಯೋಜಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ಶೋಷಿತ ಅನ್ಯಾಯಕ್ಕೆ ಒಳಪಟ್ಟ, ತುಳಿತಕ್ಕೆ ಒಳಪಟ್ಟ ಬುಡಕಟ್ಟು ಸಮುದಾಯ ಎಂದು ಗುರುತಿಸಿ 2020 ರಲ್ಲಿ ತಳವಾರ ಸಮಾಜವನ್ನು 1935 ರ ಬ್ರಿಟಿಷ್‌ ರಾಣಿ ಎಲಿಜಬೆತ್ ರ ನಾಯ್ಕಡ/ನಾಯಕ ಗೆಜಟ್ ಪಟ್ಟಿಯಂತೆ ಇಂದು ಕೇಂದ್ರ ಸರಕಾರ ಕ್ರಮ ಸಂಖ್ಯೆ 38 ರ ಪಟ್ಟಿಗೆ ಸೆರ್ಪಡೆಗೊಳಿಸಿ ತಳವಾರ ಸಮಾಜಕ್ಕೆ ನ್ಯಾಯ ಒದಗಿಸಿದೆ. ಈ ಸದ್ಯ ನಡೆಯುತ್ತೀರುವ ಸಮೀಕ್ಷೆಯಲ್ಲಿ ತಳವಾರ ಸಮಾಜದ ಜನಾಂಗದವರು ಶಾಲೆಯಲ್ಲಿ ಬರೆದಿರುವ ಜಾತಿಗಳ ಬಗ್ಗೆ ‌ಮಹತ್ವ ನೀಡದೆ, ಸಾರ್ವಜನಿಕ ಬದುಕಿನಲ್ಲಿ ನಮ್ಮ ನ್ನು ಹೇಗೆ ತಳವಾರ ಎಂದು ಕರೆಯುತ್ತಾರೆಯೋ..! ಹಾಗೆ ನಾವು ಮುಖ್ಯ ಜಾತಿ ತಳವಾರ ಎಂದು ನಮೂದಿಸಿಬೇಕು. ಉಪ ಜಾತಿ ಅನ್ವಯವಾಗುವುದಿಲ್ಲ. ‌ ಇತರೆ ಅಂತಹ ಸಂದರ್ಭದಲ್ಲಿ ನಾಯ್ಕಡ/ನಾಯಕ ಎಂದು ಬರೆಯುವುದು ಅತ್ಯಂತ ಸೂಕ್ತ.

      ಸರಕಾರದಲ್ಲಿ ತಳವಾರ ಸಮಾಜದ ಬಗ್ಗೆ ಸಂಪೂರ್ಣ ‌ಮಾಹಿತಿ‌ ಕೊರತೆ ಮತ್ತು ಗೊಂದಲದ ಗೂಡಾಗಿದ್ದರಿಂದ
      ಈ ಸಮೀಕ್ಷೆಯ ಮೂಲಕ ರಾಜ್ಯ ಸರಕಾರಕ್ಕೆ ಒಳ್ಳೆಯ ವರದಿ ಕೊಡಲು ಸುವರ್ಣ ಅವಕಾಶ. ‌ಇದು ಮುಂದಿನ 50 ವರ್ಷದ ದೂರದೃಷ್ಟಿಯಿಂದಲೂ ಸಮಾಜಕ್ಕೆ ಗ್ರಂಥವಾಗಲಿದೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಶಂಕರ್ ಜಮಾದಾರ, ಸುರೇಶ ಡೊಂಗ್ರೊಜ್, ಸಂಜೀವ ತಳವಾರ,ಬಸಪ್ಪ ಕೋಠಾರಿ, ರಾಜಶೇಖರ ದಳವಾಯಿ, ರಾಮಣ್ಣ ಪಡಸಲಗಿ, ಸದಾಶಿವ ಬಳೂತಿ, ವಿರೂಪಾಕ್ಷ ಕೂಲಕಾರ, ಮುದಕಪ್ಪ ಶಿಂದೆ, ಪರಸಪ್ಪ ಗಡ್ಡಿ, ಸಂಗಪ್ಪ ಕೊಲ್ಹಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

      Tags: #indi / vijayapur#Public News#State News#Today News#Voice Of Janata#ಕೊಲ್ಹಾರ |ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ತಳವಾರ ಸಮಾಜಕ್ಕೆ ವರದಾನ..! ಹೇಗೆ ಗೊತ್ತಾ..?
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿಜಯಪುರ | ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ

      ವಿಜಯಪುರ | ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ | ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ

      ವಿಜಯಪುರ | ಓಟ ಚೋರಿ’ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ

      October 13, 2025
      ರಾಜ್ಯ ಸರಕಾರದ ವಿರುದ್ಧ ರೈತ ಸಂಘದಿಂದ ಬೃಹತ್ ಪ್ರತಿಭಟನೆ..!#

      ರಾಜ್ಯ ಸರಕಾರದ ವಿರುದ್ಧ ರೈತ ಸಂಘದಿಂದ ಬೃಹತ್ ಪ್ರತಿಭಟನೆ..!#

      October 13, 2025
      ಶಾಸಕ‌ ಪಾಟೀಲ ಹಾಗೂ ಕಾಂಗ್ರೆಸ್ ವರಿಷ್ಠರಿಗೆ ಕೃತಜ್ಞತೆ ತಿಳಿಸಿದ : ಅಧ್ಯಕ್ಷ ರೇವಣ್ಣ ಹತ್ತಳ್ಳಿ

      ಶಾಸಕ‌ ಪಾಟೀಲ ಹಾಗೂ ಕಾಂಗ್ರೆಸ್ ವರಿಷ್ಠರಿಗೆ ಕೃತಜ್ಞತೆ ತಿಳಿಸಿದ : ಅಧ್ಯಕ್ಷ ರೇವಣ್ಣ ಹತ್ತಳ್ಳಿ

      October 11, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.