• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    ಸಂತ ಕನಕದಾಸ ಶಾಲೆಯಲ್ಲಿ  ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತ್ಯೋತ್ಸ..! 

    ನಗರದ ವಿವಿಧ ಕಚೇರಿಗಳಿಗೆ ಜಿಲ್ಲಾಧಿಕಾರಿ ದಿಢೀರ ಭೇಟಿ,ಪರಿಶೀಲನೆ

    ಮೀನುಮರಿಗಳ ಮಾರಾಟ..?

    ಮೀನುಮರಿಗಳ ಮಾರಾಟ..?

    ಮಾರ್ಚ್ ಅಂತ್ಯದೊಳಗೆ ಗುರಿ ಸಾಧನೆಗೆ-ಸಾಲ ನೀಡಿಕೆಯಲ್ಲಿ ಪ್ರಗತಿ ಸಾಧಿಸಲು ಸೂಚನೆ -ಸಂಸದ ಬಸವರಾಜ ಬೊಮ್ಮಾಯಿ

    ದುರ್ಬಲರಿಗೆ ಉಚಿತ ಕಾನೂನು ನೆರವು ಅಗತ್ಯ: ನ್ಯಾ. ಅರವಿಂದ ಹಾಗರಗಿ.

    ಡಾ.ಎನ್ .ಬಿ.ಹೊಸಮನಿ ಅವರಿಗೆ: ರಾಣಿ ಚನ್ನಮ್ಮ ವಿವಿಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆ

    ಎಸ್.ಎಂ. ನೆರಬೆಂಚಿಗೆ: ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಬಸವಸಾಗರಕ್ಕೆ ಕೆಬಿಜೆಎನ್‌ಎಲ್ ಎಂ.ಡಿ ಭೇಟಿ, ಪರಿಶೀಲನೆ

      Voiceofjanata.in

      June 11, 2025
      0
      ಬಸವಸಾಗರಕ್ಕೆ ಕೆಬಿಜೆಎನ್‌ಎಲ್ ಎಂ.ಡಿ ಭೇಟಿ, ಪರಿಶೀಲನೆ
      0
      SHARES
      82
      VIEWS
      Share on FacebookShare on TwitterShare on whatsappShare on telegramShare on Mail

      ಬಸವಸಾಗರಕ್ಕೆ ಕೆಬಿಜೆಎನ್‌ಎಲ್ ಎಂ.ಡಿ ಭೇಟಿ, ಪರಿಶೀಲನೆ.

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ: ತಾಲ್ಲೂಕಿನ ನಾಲತವಾಡ ಸಮೀಪದ ನಾರಾಯಣಪುರ ಬಸವಾಸಗರ ಜಲಾಶಯಕ್ಕೆ ಕೆಬಿಜೆಎನ್‌ಎಲ್ ಎಂ.ಡಿ ಕೆ.ಪಿ ಮೋಹನರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
      ಇದೇ ವೇಳೆ ಜಲಾಶಯದ ಕ್ರಸ್ಟಗೇಟ್‌ಗಳ ಕಾರ್ಯಚರಣೆ, ನಿರ್ವಹಣೆ ಕುರಿತು ಮತ್ತು ಬೂದಿಹಾಳ, ಪೀರಾಪುರ ಏತ ನೀರಾವರಿ, ಸ್ಕಾಡಾ ಗೇಟ್‌ಗಳು, ಎಡದಂಡೆ ಮುಖ್ಯ ಕಾಲುವೆ, ಅದರಡಿಯಲ್ಲಿ ಬರುವ ಉಪಕಾಲುವೆಗಳ ಕಾರ್ಯ ನಿರ್ವಹಣೆ ಕುರಿತು ಮುಖ್ಯ ಎಂಜನೀಯರ ಆರ್.ಮಂಜುನಾಥ ಸೇರಿ ಇತರೆ ಅಧಿಕಾರಿ ವರ್ಗದಿಂದ ಸಮಗ್ರ ಮಾಹಿತಿ ಪಡೆಯುವದರ ಜೊತೆಗೆ ಕೆಲವು ವಿಷಯಗಳ ಕುರಿತು ಸಲಹೆ ನೀಡಿದರು.
      ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಲುವೆ ಕೊನೆ ಅಂಚಿನ ರೈತರಿಗೆ ನೀರು ತಲುಪಿಸುವದು ಮಹತ್ವದ ಉದ್ದೇಶವಾಗಿದೆ ಹೀಗಾಗಿ ಕಾಲುವೆ ಜಾಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ, ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆಗೆ ಆದ್ಯತೆ ನೀಡಲಾಗುತ್ತದೆ ಅದಕ್ಕೆ ಪ್ರತಿಯಾಗಿ ಕಾಮಗಾರಿ ಪೂರ್ಣಗೊಂಡ ವರದಿ ಸಲ್ಲಿಸುವುದರ ಜೊತೆಗೆ ಜಲಾಶಯಕ್ಕೆ ಸಂಬಂಧಿಸಿದ ಕಾಮಗಾರಿಗಳು, ಉದ್ಯಾನವನ ನಿರ್ಮಿಸುವದು ಮತ್ತು ಜಲಾಶಯದ ಭದ್ರತೆಗೆ ಧಕ್ಕೆ ಬರದಂತೆ ಪ್ರವಾಸೋದ್ಯಮ ಸೇರಿ ಇತರೆ ಇಲಾಖೆಗಳ ಸಹಯೋಗದೊಂದಿಗೆ ಅಣೆಕಟ್ಟು ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಈ ನಿಟ್ಟಿನಲ್ಲಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತುಕೊಳ್ಳಲಾಗುವದು ಎಂದು ಸುದ್ದಿಗಾರರ ಪ್ರಶ್ನೇಗೆ ಉತ್ತರಿಸಿದರು.
      ಈ ಸಂದರ್ಭದಲ್ಲಿ ಮುಖ್ಯ ಎಂಜನೀಯರ ಆರ್. ಮಂಜುನಾಥ, ಅಧೀಕ್ಷಕ ಅಭಿಯಂತರ ರಮೇಶ ರಾಠೋಡ, ಇಇ ಹಣಮಂತ ಕೊಣ್ಣೂರು, ಎಇಇಗಳಾದ ವಿದ್ಯಾಧರ, ರಾಘವೇಂದ್ರ ಕುಲಕರ್ಣಿ, ಶಂಕರ ಹಡಲಗೇರಿ, ಮಹಾಲಿಂಗಪ್ಪ ಭಜಂತ್ರಿ, ವಿಜಯಕುಮಾರ ಅರಳಿ, ಬಾಲಸುಬ್ರಮಣ್ಯಂ, ಬಾಲಚಂದ್ರ, ವಿರೇಶ, ಆರ್‌ಎಫ್‌ಒ ಯಶವಂತ ರಾಠೋಡ, ಸೇರಿ ಅಣೆಕಟ್ಟು ವಲಯದಡಿಯಲ್ಲಿ ಬರುವ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.
      Tags: #indi / vijayapur#KBJNL MD visits and inspection to Basavasagar.#Public News#Today News#Voice Of Janata#Voiceofjanata.in#ಬಸವಸಾಗರಕ್ಕೆ ಕೆಬಿಜೆಎನ್‌ಎಲ್ ಎಂ.ಡಿ ಭೇಟಿಪರಿಶೀಲನೆ.
      voice of janata

      voice of janata

      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.