ಇಂಡಿ : ಭೀಮಾತೀರದಲ್ಲಿ ರೌಡಿಶೀಟರ್ಗಳು ಬಾಲ ಬಿಚ್ಚಿದ್ರೇ ಗುಂಡು ಹಾಕಿ ಎಂದು ಖಡಕ್ ಎಸ್ಪಿ ಎಚ್ಡಿ ಆನಂದಕುಮಾರ ಖಡಕ್ ಎಚ್ಚರಿಕೆ ನೀಡಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಗ್ರಾಮೀಣ ಪೊಲೀಸ ಠಾಣಾ ಆವರಣದಲ್ಲಿ ರೌಡಿಶೀಟರ್ಗಳಿಗೆ ಪೊಲೀಸ ಪರೇಡ್ ನಡೆಸಿ, ಖಡಕ್ ಎಚ್ಚರಿಕೆ ನೀಡಿದರು. ಗುಂಡು ಹಾಕುವ ಕೆಲಸ ಬಿಡಬೇಕು. ಇಲ್ಲಂದ್ರೇ ನಿನಗ್ ಬ್ಯಾರೆನೇ ವ್ಯವಸ್ಥೆ ಮಾಡಬೇಕು ಆಗುತ್ತದೆ ಎಂದು ವಾರ್ನಿಂಗ್ ನೀಡಿದರು. ಈ ವೇಳೆಯಲ್ಲಿ ಹಿರಿಯ ಅಧಿಕಾರಿಗಳು, ಇಂಡಿ ಗ್ರಾಮೀಣ ಸಿಪಿಐ, ಪಿಎಸ್ಐ ಸೇರಿದಂತೆ ಸಿಬ್ಬಂದಿಗಳು ಇದ್ದರು.