• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬಸ್ ನಿಲ್ದಾಣ ಅಭಿವೃದ್ದಿಗೆ 4 ಕೋಟಿ 90 ಲಕ್ಷ ರೂ ಮಂಜೂರು ಶಾಸಕ ನಾಡಗೌಡ

    ಬಸ್ ನಿಲ್ದಾಣ ಅಭಿವೃದ್ದಿಗೆ 4 ಕೋಟಿ 90 ಲಕ್ಷ ರೂ ಮಂಜೂರು ಶಾಸಕ ನಾಡಗೌಡ

    ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ

    ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ

    ಹಿಂದುತ್ವ ಈ ನೆಲದ ಮೂಲ ಮಂತ್ರ..!

    ಹಿಂದುತ್ವ ಈ ನೆಲದ ಮೂಲ ಮಂತ್ರ..!

    ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹ

    ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹ

    ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಿ : ಪ್ರಶಾಂತ ಕಾಳೆ

    ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ತಲುಪಿಸಿ : ಪ್ರಶಾಂತ ಕಾಳೆ

    ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ

    ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ

    ಸ್ಲಂ ಮನೆ ಕಾಮಗಾರಿ ವಿಳಂಭ ಪ್ರತಿಭಟನೆ

    ಸ್ಲಂ ಮನೆ ಕಾಮಗಾರಿ ವಿಳಂಭ ಪ್ರತಿಭಟನೆ

    ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ

    ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ

    ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯದ

    ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯದ

    ” Expert Motivational Speech” ಬೇಕಾಗಿದ್ದಾರೆ

    ” Expert Motivational Speech” ಬೇಕಾಗಿದ್ದಾರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಚೆಸ್ಕಾಂ ಆವರಣದಲ್ಲಿ ಜನಸಂಪರ್ಕ ಸಭೆ

      ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ

      December 19, 2023
      0
      ಚೆಸ್ಕಾಂ ಆವರಣದಲ್ಲಿ ಜನಸಂಪರ್ಕ ಸಭೆ
      0
      SHARES
      155
      VIEWS
      Share on FacebookShare on TwitterShare on whatsappShare on telegramShare on Mail

      ಚೆಸ್ಕಾಂ ಆವರಣದಲ್ಲಿ ಜನಸಂಪರ್ಕ ಸಭೆ

      ಹನೂರು : ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪ ವಿಭಾಗ ಹನೂರು ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜನರು ವಿದ್ಯುತ್ ಸಂಬಂಧಿತವಾಗಿ ತಮ್ಮ ಕಾಡಂಚಿನ ಗ್ರಾಮಗಳಲ್ಲಿ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.

      ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಹಲವಾರು ಪೋಡುಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ ಅಲ್ಲಿರುವಂತ ಜನರು ಕತ್ತಲಲ್ಲಿ ಜೀವನ ನಡೆಸುತ್ತಿದ್ದಾರೆ ಸುಮಾರು 70 ಮನೆಗಳು ಇವೆ ಪಾಲರ್ ಅಲಂಬಾಡಿ ಇಂಡಿಗನತ್ತ ತಾವರೆ ಕೊಪ್ಪ ಇಲ್ಲೆಲ್ಲಾ ಸೋಲಾರ್ ಅಳವಡಿಸಿಲಾಗಿದೆ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಶಾಲಾ ಮಕ್ಕಳು ಮತ್ತು ಪೋಡಿನ ಜನರಿಗೆ ಕಷ್ಟ ಆಗುತ್ತಿದ್ದೆ ಈ ಸಮಸ್ಯೆ ಕೇವಲ ಭರವಸೆಯಾಗೆ ಉಳಿದಿದೆ ಎಂದು ಸಾರ್ವಜನಿಕರು ಮಾತನಾಡಿದರು.ಜೊತೆಗೆ ಜಮೀನು ಹೊಂದಿರುವಂತ ರೈತರುಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಸಕಾಲಕ್ಕೆ ತಲುಪಿಸುತ್ತಿಲ್ಲ ಹಾಗು ಟಿ ಸಿ ಗಳು ಮತ್ತು ಇನ್ನಿತರ ವಿದ್ಯುತ್ ಪರಿಕರಗಳನ್ನು ಒದಗಿಸುವಂತೆ ಒತ್ತಾಯಿಸಿದರು.ಇದೆ ವೇಳೆ ಮಾತನಾಡಿದ ಮೈಸೂರು ವಿಭಾಗದ ಅದಿಕ್ಷಕ ಇಂಜಿನಿಯರ್ ಸೋಮಶೇಖರ್ ರವರು ಇವತ್ತಿನ ಜನ ಸಂಪರ್ಕ ಸಭೆಯಲ್ಲಿ ಐ ಪಿ ಸೆಟ್ಗಳಿಗೆ ಟಿ ಸಿ ಲೈನ್ ಕಂಬಗಳು ಇನ್ನಿತರ ವಿದ್ಯುತ್ ಪರಿಕರಗಳಿಗೆ ಜನರು ಹಣ ಕಟ್ಟಿದ್ದು ಸಕಾಲಕ್ಕೆ ಅದು ರೈತರಿಗೆ ತಲುಪಿಲ್ಲ ಎಂಬ ದೂರು ಬಂದಿದೆ ನಮ್ಮ ಕಚೇರಿ ನಿಗಮದಿಂದ ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಇನ್ನು ಮೂರ್ನಾಲ್ಕು ತಿಂಗಳ ಒಳಗೆ ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರಲ್ಲದೆ. ಹಾಗು ರೈತರ ಜಮೀನುಗಳಲ್ಲಿ ಟ್ರಾನ್ಸ್ ಫಾರ್ಮರ್ ಗಳು ಸುಡುವುದರ ಬಗ್ಗೆ ದೂರು ಬಂದಿದ್ದು ನೂತನವಾಗಿ ಅಳವಡಿಸಿ ಟ್ರಾನ್ಸ್ ಫಾರ್ಮ್ ಗಳು ಸುಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಇಲಾಖೆ ಕ್ರಮ ವಹಿಸಲಾಗುವುದು ಎಂದರು. ಕಾಡಂಚಿನ ಹಾಡಿಗಳಲ್ಲಿ ಐದು ವರ್ಷದ ಹಿಂದೆಯೇ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಸೋಲಾರನ್ನು ಅಳವಡಿಸಿ ಮಿತವಾಗಿ ಬಳಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು ಹಾಡಿಗಳಿಗೆ ವಿದ್ಯುತ್ ಪೂರೈಕೆ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಸಿದ ಇವರು ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಲ್ಲಿ ನಾವು ನಮ್ಮ ವಿದ್ಯುತ್ ಶಕ್ತಿ ಜಾಲದಿಂದ ವಿದ್ಯುತ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಅಲ್ಲಿ ತನಕ ಸೊಲಾರ್ ಮೂಲಕ ಸಮರ್ಪಕವಾಗಿ ಸುವ್ಯವಸ್ತೆಯಿಂದ ಸೋಲಾರ್ ವಿದ್ಯುತ್ ನೀಡುವ ಕೆಲಸ ಮಾಡುತ್ತಿದ್ದೇವೆ ಆದಷ್ಟು ಬೇಗನೆ ಅಲ್ಲಿನ ಪೋಡುಗಳಿಗೆ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದರು. ಇನ್ನು ಇದೆ ವೇಳೆಯಲ್ಲಿ ಇಇ ಲಿಂಗರಾಜು ಹನೂರು ತಾಲೂಕು ಎಇಇ ಶಂಕರ್ ಎಇ ರಂಗಸ್ವಾಮಿ ಜೆ ಇ ಗಳಾದ ಮಹದೇವಸ್ವಾಮಿ. ಮಹೇಶ್. ಹಾಗೂ ಸಿಬ್ಬಂದಿ ವರ್ಗದವರು ರೈತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

      ವರದಿ:ಚೇತನ್ ಕುಮಾರ್ ಎಲ್, ಹನೂರು ತಾಲೂಕು ಚಾಮರಾಜನಗರ ಜಿಲ್ಲೆ.

      Tags: #Chescom#Electric#ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಜನಸಂಪರ್ಕ ಸಭೆ.#ಚೆಸ್ಕಾಂ ಆವರಣದಲ್ಲಿ ಜನಸಂಪರ್ಕ ಸಭೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ಬಸ್ ನಿಲ್ದಾಣ ಅಭಿವೃದ್ದಿಗೆ 4 ಕೋಟಿ 90 ಲಕ್ಷ ರೂ ಮಂಜೂರು ಶಾಸಕ ನಾಡಗೌಡ

      ಬಸ್ ನಿಲ್ದಾಣ ಅಭಿವೃದ್ದಿಗೆ 4 ಕೋಟಿ 90 ಲಕ್ಷ ರೂ ಮಂಜೂರು ಶಾಸಕ ನಾಡಗೌಡ

      January 12, 2026
      ಸ್ವಾಮಿ ವಿವೇಕಾನಂದರ ಛದ್ಮವೇಷದಲ್ಲಿ ಅಭಿರಾಮ

      ಸ್ವಾಮಿ ವಿವೇಕಾನಂದರ ಛದ್ಮವೇಷದಲ್ಲಿ ಅಭಿರಾಮ

      January 12, 2026
      ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ

      ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ

      January 12, 2026
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.