ಅಫಜಲಪುರ : ಜೈ ಕರುನಾಡು ರಕ್ಷಣಾ ಸೇನೆಯ ಯುವ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ಅಶೋಕಕುಮಾರ ಬಿ ಹೇಚ್ ಆಯ್ಕೆ,ಅಶೋಕ್ ಕುಮಾರ್ ವರನ್ನ ರಾಜ್ಯ ಸಂಸ್ಥಾಪಕರಾದ ಚನ್ನಬಸವರಾಜ ಕಳ್ಳಿಮರದ ಅವರು ಆಯ್ಕೆ ಮಾಡಿ ಆದೇಶ ಪತ್ರ ನೀಡಿರುತ್ತಾರೆ. ಸಂಘಟನೆಯನ್ನ ಬಹಳಷ್ಟು ಬಲಿಷ್ಠ ಮಾಡುವುದರ ಜೋತೆಗೆ ಸಮಾಜದ ಒಳಿತನ್ನ ಬಯಸಿ ಸಂಘಟನೆಗೆ ಒಳ್ಳೆಯ ಹೇಸರು ತರುವದರ ಜೋತೆಗೆ ನೀವು ಉನ್ನತ ಮಟ್ಟದಲ್ಲಿ ಬೇಳೆಯಲಿ ಎಂದು ಶುಭಹಾರೈಸಿದರು..