• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    ಆತ್ಮಕ್ಕೆ ಲಿಂಗಭೇದವಿಲ್ಲ: ಲಿಂಗ ಸಮಾನತೆಗೆ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಕರೆ”

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಸಾರ್ವಜನಿಕರಿಗೆ ಒಳ್ಳೇಯದಾದರೆ ಸಾಕು : ಕಂದಾಯ ಹಕ್ಕು ಪತ್ರ ನೊಂದಣಿ

      Voiceofjanata.in

      February 6, 2026
      0
      ಸಾರ್ವಜನಿಕರಿಗೆ ಒಳ್ಳೇಯದಾದರೆ ಸಾಕು : ಕಂದಾಯ ಹಕ್ಕು ಪತ್ರ ನೊಂದಣಿ
      0
      SHARES
      25
      VIEWS
      Share on FacebookShare on TwitterShare on whatsappShare on telegramShare on Mail

      ಸಾರ್ವಜನಿಕರಿಗೆ ಒಳ್ಳೇಯದಾದರೆ ಸಾಕು : ಕಂದಾಯ ಹಕ್ಕು ಪತ್ರ ನೊಂದಣಿ

      ಇಂಡಿ: ಸರಕಾರದ ಆದೇಶ ಪರಿಪಾಲನೆ ಪ್ರತಿ ನೌಕರರ ಆದ್ಯ ಕರ್ತವ್ಯ , ಜೊತೆ ಫಲಾನುಭವಿಗಳಿಗೆ ಒಳ್ಳೆಯದಾಗಲಿ ಎಂದು ರವಿವಾರ ಕೂಡಾ ರಜೆ ಮಾಡದೆ ಕಂದಾಯ ಗ್ರಾಮ ರಜಿಸ್ಟರ್ ಮಾಡಲಾಗುತ್ತಿದೆ ಎಂದು ಉಪನೋಂದಣಾಧಿಕಾರಿ ಶ್ರೀಮತಿ ಅಂಜಲಿ.ಸಿ ಹೇಳಿದರು.

      ನಗರದ ಕಚೇರಿಯಲ್ಲಿ ಕಂದಾಯ ಹಕ್ಕು ಪತ್ರ ನೊಂದಣಿ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
      ಅನೇಕ ವರ್ಷಗಳಿಂದ ಕೆಲ ಗ್ರಾಮಗಳು ಯಾವುದೇ ಹಕ್ಕುಪತ್ರಗಳಿಲ್ಲದೆ ವಂಚಿತವಾಗಿದ್ದವು ಸಾರ್ವಜನಿಕರಿಗೆ ನಿವೇ±ನÀ ಹೊಂದಿದ ಜನರಿಗೆ ಸರಕಾರ ಕಂದಾಯ ಗ್ರಾಮಗಳು ಮಾಡಿರುವದರಿಂದ ಫಲಾನುಭವಿಗಳಿಗೆ ಆತ್ಮಸ್ಥೆರ್ಯ ತುಂಬಿದAತಾಗಿದೆ. ಕಳೆದ ಜ.೨೯ ರಿಂದ ಪ್ರಾರಂಭವಾದ ಕಂದಾಯ ಗ್ರಾಮದ ರಜಿಸ್ಟರ್ ಫೆ, ೭ರವರೆಗೆ ಮುಕ್ತಾಯವಾಗುವ ಸಾಧ್ಯತೆ ಇದೆ.

      ನಮ್ಮ ಕಾರ್ಯಲಯದಲ್ಲಿ ಕೇವಲ ಕಂದಾಯ ಗ್ರಾಮಗಳ ರಜಿಸ್ಟರ್ ಗೆ ಮಾತ್ರ ಅವಕಾಶ ನೀಡಿದ್ದು ಇನ್ನುಳಿದ ಕೆಲಸಗಳು ಸ್ಥಗಿತಗೋಳಿಸಲಾಗಿದೆ. ಒಟ್ಟು ೯೦೧ ರಲ್ಲಿ ೫೩೧ ಖರೀದಿಗಳು ಆಗಿವೆ ಇನ್ನುಳಿದ ಕಂದಾಯ ಗ್ರಾಮಗಳ ರಜಿಸ್ಟರ್ ಕೂಡಾ ತುರ್ತು ಮಾಡಿಕೊಡಲಾಗುವುದು ಎಂದು ಸಬ್ ರಜಿಸ್ಟಾರ್ ಶ್ರೀಮತಿ ಅಂಜಲಿ ಹೇಳಿದರು.

      ಬಳ್ಳೊಳ್ಳಿ ಕಂದಾಯ ಅಧಿಕಾರಿ ಪಂಡಿತ ಕೊಡಹೊನ್ನ ,ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಎಸ್.ಆರ್ ಮುಜಗೊಂಡ , ಬಸನಾಳ ಗ್ರಾಮದ ಗ್ರಾಮ ಸಹಾಯಕ ಸಿಕಿಂದರ್ , ಗ್ರಾಮ ಸಹಾಯಕ ಹುಸೇನಿ ಜಿಗಜಿಣಗಿ ಉಪಸ್ಥಿತರಿದ್ದರು.

      ಇಂಡಿ ಉಪನೋಂದಣಾಧಿಕಾರಿ ಅಂಜಲಿ. ಸಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ರಜಿಸ್ಟರ್ ಪ್ರತಿ ನೀಡುತ್ತಿರುವುದು.

      Tags: #indi / vijayapur#It is sufficient if it is good for the public : Registration of revenue right deed#Public News#Today News#Voice Of Janata#Voice Of Janata Desk News#Voiceofjanata.in#ಸಾರ್ವಜನಿಕರಿಗೆ ಒಳ್ಳೇಯದಾದರೆ ಸಾಕು : ಕಂದಾಯ ಹಕ್ಕು ಪತ್ರ ನೊಂದಣಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ವೈಭವ ಸ್ಪೋಟಕ್ ಬ್ಯಾಟಿಂಗ್ ನಲುಗಿದ ಸಿಎಸ್ ಕೆ, IPL ನಲ್ಲಿ ಶುಭಾರಂಭ ಮಾಡಿದ ಆರ್ ಆರ್

      ಬಿಜೆಪಿ ಪ್ರಯಾಸದ ಗೆಲುವು

      March 31, 2026
      ದುಷ್ಟರ ವಿರುದ್ಧ ಕಹಳೆ ಕೂಗಿದ ತಳವಾರರು..!

      ದುಷ್ಟರ ವಿರುದ್ಧ ಕಹಳೆ ಕೂಗಿದ ತಳವಾರರು..!

      March 30, 2026
      IPL 2026 : ಮುಂಬೈ ವಿರುದ್ಧ ಮಂಡೆಯೂರಿದ KKR 

      IPL 2026 : ಮುಂಬೈ ವಿರುದ್ಧ ಮಂಡೆಯೂರಿದ KKR 

      March 30, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.