• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    ಆತ್ಮಕ್ಕೆ ಲಿಂಗಭೇದವಿಲ್ಲ: ಲಿಂಗ ಸಮಾನತೆಗೆ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಕರೆ”

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಷ್ಟ್ರ

      IPL 2026 : ಇಂದು RR Vs CSK ತಂಡದಲ್ಲಿ ಅದಲು, ಬದಲು ಕೂತಹಲ ಕೆರಳಿಸಿದ ಮುಖಾಮುಖಿ

      Voiceofjanata.in

      March 30, 2026
      0
      IPL 2026 : ಇಂದು RR Vs CSK ತಂಡದಲ್ಲಿ ಅದಲು, ಬದಲು ಕೂತಹಲ ಕೆರಳಿಸಿದ ಮುಖಾಮುಖಿ
      0
      SHARES
      0
      VIEWS
      Share on FacebookShare on TwitterShare on whatsappShare on telegramShare on Mail

      IPL 2026 : ಇಂದು RR Vs CSK ತಂಡದಲ್ಲಿ ಅದಲು, ಬದಲು ಕೂತಹಲ ಕೆರಳಿಸಿದ ಮುಖಾಮುಖಿ

      IPL 2026- Voice OF JANATA ರಾಜಸ್ಥಾನ ರಾಯಲ್ಸ್ ಹಾಗೂ ಚನೈಸೂಪರ ಕಿಂಗ್ಸ್ ತಂಡದಲ್ಲಿ ಅದಲು ಬದಲು, ಕೂತಹಲ ಕೆರಳಿಸಿದ ಮುಖಾಮುಖಿ.

      ೧ ನೇ ಆವೃತ್ತಿಯ ಮೊದಲ‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪೆವಿರೆಟ್ ಆಗಿದ್ದರೆ, ಆರನೇ ಟ್ರೋಫಿ ಮೇಲೆ ಸಿಎಸ್ ಕೆ ಕಣ್ಣಿಟ್ಟಿದೆ.‌ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಕೂಡಾ ಒಂದು ಎನಿಸಿಕೊಂಡಿದೆ.

      ಎಸ್ ಇಂದು ಗುವಾಹಟಿಯ ಬಾರಸ್ಪಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ 2026ರ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ.

      ಆದರೆ ಈ ಬಾರಿ, ಫಿಟ್ ಆಗಿರುವ ಗಾಯಕ್ವಾಡ್‌ ಉತ್ತಮ ಫಾರ್ಮ್‌ನಲ್ಲಿರುವ ಸ್ಯಾಮ್ಸನ್ ಅಪಾಯಕಾರಿ ಆಗಲಿದ್ದಾರೆ.

      ತಂಡದಲ್ಲಿ ಯುವಕರ ಉತ್ತಮ ಸಮತೋಲನವಿದೆ:

      ತಂಡಕ್ಕೆ ಸಂಜು ಸ್ಯಾಮ್ಸನ್ ಸೇರ್ಪಡೆ ಬಗ್ಗೆ ಅವರು ಉತ್ಸಾಹ ವ್ಯಕ್ತಪಡಿಸಿದ ಫ್ಲೆಮಿಂಗ್, ತಂಡದಲ್ಲಿ ಸಾಕಷ್ಟು ಉತ್ಸಾಹವಿದೆ. ನಾವು ನಮ್ಮ ಹಿಂದಿನ ತಂತ್ರಕ್ಕಿಂತ ಸ್ವಲ್ಪ ವಿಭಿನ್ನವಾದ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಆದರೆ ಅನುಭವ ಮತ್ತು ಯುವಕರ ಉತ್ತಮ ಸಮತೋಲನವಿದೆ. ಸಂಜು ಸ್ಯಾಮ್ಸನ್ ಅವರನ್ನು ಅಗ್ರಸ್ಥಾನದಲ್ಲಿ ಹೊಂದಿರುವುದು ವಿಶ್ವ ದರ್ಜೆಯಾಗಿದೆ. ಕಳೆದ ವರ್ಷ, ನಾಯಕ ರುತುರಾಜ್ ಗಾಯಕ್ವಾಡ್‌ ಅವರ ಗಾಯವು ತಂಡದ ಸಮತೋಲನವನ್ನು ಅಡ್ಡಿಪಡಿಸಿತು, ಆದರೆ ಈ ಬಾರಿ, ಫಿಟ್ ಆಗಿರುವ ಗಾಯಕ್ವಾಡ್‌ ಉತ್ತಮ ಫಾರ್ಮ್‌ನಲ್ಲಿರುವ ಸ್ಯಾಮ್ಸನ್ ಅಪಾಯಕಾರಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

      https://voiceofjanata.in/wp-content/uploads/2026/03/InShot_20260330_084938677.mp4

      ಹೇಗಿದೆ ಗುವಾಹಟಿ ಪಿಚ್?

      ಬರಾಸ್ಪರಾ ಕ್ರಿಕೆಟ್ ಕ್ರೀಡಾಂಗಣ ಪಿಚ್ ಬ್ಯಾಟಿಂಗ್ ಗೆ ಅನುಕೂಲಕಾರಿಯಾಗಿದೆ. ಎರಡನೇ ಅವಧಿಯಲ್ಲಂತೂ ಇಬ್ಬನಿ ಇರುವುದರಿಂದ ಬೆಳಕಿನಲ್ಲಿ ಚೇಸಿಂಗ್ ಮಾಡುವುದು ಸುಲಭ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಂಡರೆ ಹೆಚ್ಚು ಲಾಭ. ಹೀಗಾಗಿ ಬೌಲರ್‌ಗಳು ಶಿಸ್ತಿನ ಲೈನ್ ಮತ್ತು ಲೆಂತ್ ಅನ್ನು ಕಾಯ್ದುಕೊಂಡರೆ ಮಾತ್ರ ಬ್ಯಾಟರ್ ಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯ.,

      ಪಂದ್ಯ ಆರಂಭ: ರಾತ್ರಿ 7:30
      ಸ್ಥಳ: ಬಾರಸ್ಪಾರ ಕ್ರೀಡಾಂಗಣ, ಗುವಾಹಟಿ
      ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

      IPL 2026; RR vs CSK ಸಂಭಾವ್ಯ ಪ್ಲೇಯಿಂಗ್ 11

      ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (C), ಶಿಮ್ರೋನ್ ಹೆಟ್ಮೆಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಡೊನೊವನ್ ಫೆರೇರಾ / ದಾಸುನ್ ಶನಕ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ವಿಘ್ನೇಶ್ ಪುತ್ತೂರು
      ಇಂಪ್ಯಾಕ್ಟ್‌ ಪ್ಲೇಯರ್‌: ತುಷಾರ್ ದೇಶಪಾಂಡೆ / ಯುದ್ಧವೀರ್ ಸಿಂಗ್ ಚರಕ್.

      ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11

      ಸಂಜು ಸ್ಯಾಮ್ಸನ್ (WK), ಆಯುಷ್ ಮ್ಹಾತ್ರೆ, ರುತುರಾಜ್ ಗಾಯಕ್ವಾಡ್ (C), ಶಿವಂ ದುಬೆ, ಸರ್ಫರಾಜ್ ಖಾನ್, ಪ್ರಶಾಂತ್ ವೀರ್, ಜೇಮಿ ಓವರ್ಟನ್, ನೂರ್ ಅಹ್ಮದ್, ಮ್ಯಾಟ್ ಹೆನ್ರಿ, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್
      ಇಂಪ್ಯಾಕ್ಟ್‌ ಪ್ಲೇಯರ್‌: ರಾಹುಲ್ ಚಹಾರ್ / ಕಾರ್ತಿಕ್ ಶರ್ಮಾ.

      Tags: #indi / vijayapur#IPL 2026 : RR Vs CSK today#IPL 2026 : ಇಂದು RR Vs CSK ತಂಡದಲ್ಲಿ ಅದಲು#Public News#State News#Today News#VOICE OF JANATA (VOJ-VOJ)#Voiceofjanata.inCongressthe face-off that caused a stirಬದಲು ಕೂತಹಲ ಕೆರಳಿಸಿದ ಮುಖಾಮುಖಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      IPL 2026 : ಇಂದು RR Vs CSK ತಂಡದಲ್ಲಿ ಅದಲು, ಬದಲು ಕೂತಹಲ ಕೆರಳಿಸಿದ ಮುಖಾಮುಖಿ

      IPL 2026 : ಇಂದು RR Vs CSK ತಂಡದಲ್ಲಿ ಅದಲು, ಬದಲು ಕೂತಹಲ ಕೆರಳಿಸಿದ ಮುಖಾಮುಖಿ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      IPL 2026 : ಇಂದು RR Vs CSK ತಂಡದಲ್ಲಿ ಅದಲು, ಬದಲು ಕೂತಹಲ ಕೆರಳಿಸಿದ ಮುಖಾಮುಖಿ

      IPL 2026 : ಇಂದು RR Vs CSK ತಂಡದಲ್ಲಿ ಅದಲು, ಬದಲು ಕೂತಹಲ ಕೆರಳಿಸಿದ ಮುಖಾಮುಖಿ

      March 30, 2026
      ಇಂಡಿಯಲ್ಲಿ ಬರ್ಬರ ಹತ್ಯೆ!

      ಇಂಡಿಯಲ್ಲಿ ಬರ್ಬರ ಹತ್ಯೆ!

      March 29, 2026
      IPL 2026 – ಇಂದು ಮುಂಬೈ  ಕೆಕೆಆರ್‌ ಮುಖಾಮುಖಿ

      IPL 2026 – ಇಂದು ಮುಂಬೈ  ಕೆಕೆಆರ್‌ ಮುಖಾಮುಖಿ

      March 29, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.