IPL 2024 : ಇಂದು ಹೈವೋಲ್ಟೇಜ್ ಪಂದ್ಯದಲ್ಲಿ ಆರ್ ಸಿ ಬಿ ವಿರುದ್ಧ ಡೆಲ್ಲಿ ಕ್ಯಾಪಿಟೆಲ್ಸ್
Voice of janata NEWS : RCB vs DC, IPL 2024: ಆರ್ಸಿಬಿ ಡೆಲ್ಲಿ ಕ್ಯಾಪಿಟೆಲ್ಸ್ ಪಂದ್ಯ: ಫಾಫ್ ಪಡೆ ಗೆದ್ದರೆ ಏನಾಗಲಿದೆ ..? ಸೋತರೆ ಏನಾಗುತ್ತೆ..?
ಐಪಿಎಲ್17 ಆವೃತ್ತಿ ಪಂದ್ಯವು ಕ್ಷಣ ಕ್ಷಣವೂ ಕೂತಹಲ ಮತ್ತು ರೋಚಕತೆ ಕಾರಣವಾಗುತ್ತಿದೆ. ಅದರಂತೆ ಪ್ಲೇ ತಲುಪುವ ತಂಡಗಳಿಗೆ ಬರು ಬರುತ್ತಾ ಕಠಿಣ ಸವಾಲು ಎದುರಾಗುತ್ತಿವೆ. ಅದರಂತೆ ಸತತ ಸೋಲು ಮತ್ತು ಗೆಲುವು ಕಂಡಿರುವ ಆರ್ ಸಿ ಬಿ ತಂಡಕ್ಕೆ ಇಂದು ಡೂ ಆರ್ ಡಾಯ್ ಪಂದ್ಯ ಇಂದು ಪ್ರಾರಂಭವಾಗಿದೆ.
ಐಪಿಎಲ್ನಲ್ಲಿಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಕ್ಷರ್ ಪಟೇಲ್ ಅವರ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಈ ಹೈವೋಲ್ಟೇಜ್ ಮ್ಯಾಚ್ಗೆ ಸಾಕ್ಷಿಯಾಗಲಿದೆ.
ವಿಕ್ಷಿಸಿ..
ಆರ್ಸಿಬಿ
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಯಶ್ ದಯಾಲ್.
ಡೆಲ್ಲಿ ಕ್ಯಾಪಿಟಲ್ಸ್
ಜೇಕ್ ಫ್ರೇಸರ್-ಮೆಕ್ಗುರ್ಕ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ಡೇವಿಡ್ ವಾರ್ನರ್/ಶೈ ಹೋಪ್, ಟ್ರಿಸ್ಟಾನ್ ಸ್ಟಬ್ಸ್, ಗುಲ್ಬದಿನ್ ನೈಬ್/ಜ್ಯೆ ರಿಚರ್ಡ್ಸನ್, ಅಕ್ಷರ್ ಪಟೇಲ್ (ನಾಯಕ), ರಾಸಿಖ್ ಸಲಾಂ, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.