ಇಂಡಿ ನೂತನ ಪಿಎಸ್ಐ ಮಂಜನಾಥ ಗೆ ಸನ್ಮಾನ
ಇಂಡಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಅನೇಕ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಗೊಳಿಸಲಾಗಿದೆ. ಅದರಂತೆ ಪಿಎಸ್ಐ ಸೋಮೇಶ್ ಗೆಜ್ಜಿ ಅವರನ್ನು ವರ್ಗಾವಣೆ ಗೊಳಿಸಿದ್ದು, ಅವರ ಸ್ಥಾನಕ್ಕೆ ಮಂಜುನಾಥ್ ಹುಲಕುಂದ ಅವರು ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅವರಿಗೆ ತಾಲ್ಲೂಕಿನ ಹಿರೇಮಸಳಿ ಮತ್ತು ಇತರೆ ಗ್ರಾಮದ ಮುಖಂಡರು ಹಾಗೂ ಉಪ್ಪಾರ ಸಮಾಜದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಅನಂತರ ಮುಖಂಡರು ಸ್ವಾಗತಕೋರಿ ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷ ಸುರೇಶ ಕರಂಡೆ ಸಮಾಜದ ಮುಖಂಡರಾದ ಅಶೋಕ ಮರಡಿ
ರಮೇಶ ಲೋಣಾರ ಶರಣು ಹತ್ತಿ ಪುಂಡು ಹುಬ್ಬಳ್ಳಿ ಬಸವರಾಜ ಹತ್ತರಕಿ ಮಾನಿಂಗ ಮರಡಿ ಇದ್ದರು.